ತುಮಕೂರಲ್ಲಿ ಮುಷ್ಕರ ಬಿಸಿ : ವಿರಳ ಜನ ಸಂಚಾರ

  ತುಮಕೂರು ಜಿಲ್ಲೆಯಲ್ಲಿ ನಿತ್ಯ 4 ಗಂಟೆಗೆ ಆರಂಭವಾಗುತ್ತಿದ್ದ ಬಸ್ ಸಂಚಾರ ಸಂಪೂರ್ಣ ನಿಂತುಹೋಗಿದೆ. ಸಾರಿಗೆ ಬಸ್‌ಗಳ ಬದಲಾಗಿ ಖಾಸಗಿ ಬಸ್‌ಗಳ ಸಂಚಾರ ಹೆಚ್ಚಾಗಿದೆ. ಪ್ರಯಾಣಿಕರ ಅನುಕೂಲತೆ ದೃಷ್ಟಿಯಿಂದ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ. 

ಜನರೂ ಕೂಡ ಮುಷ್ಕರ ಹಿನ್ನೆಲೆ ಬಸ್ ಸಂಚಾರದತ್ತ ಮುಖ ಮಾಡುತ್ತಿಲ್ಲ. ಖಾಸಗಿ ವಾಹನಗಳ ಬಳಕೆ ಹೆಚ್ಚಾಗಿದೆ. 

First Published Apr 7, 2021, 12:05 PM IST | Last Updated Apr 7, 2021, 12:05 PM IST

ತುಮಕೂರು (ಏ.07): ತುಮಕೂರು ಜಿಲ್ಲೆಯಲ್ಲಿ ನಿತ್ಯ 4 ಗಂಟೆಗೆ ಆರಂಭವಾಗುತ್ತಿದ್ದ ಬಸ್ ಸಂಚಾರ ಸಂಪೂರ್ಣ ನಿಂತುಹೋಗಿದೆ. ಸಾರಿಗೆ ಬಸ್‌ಗಳ ಬದಲಾಗಿ ಖಾಸಗಿ ಬಸ್‌ಗಳ ಸಂಚಾರ ಹೆಚ್ಚಾಗಿದೆ. ಪ್ರಯಾಣಿಕರ ಅನುಕೂಲತೆ ದೃಷ್ಟಿಯಿಂದ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ. 

6ನೇ ವೇತನ ಆಯೋಗ ನಿರೀಕ್ಷೆಯಲ್ಲಿದ್ದ ಸಾರಿಗೆ ನೌಕರರಿಗೆ ಬಿಗ್ ಶಾಕ್ ಕೊಟ್ಟ ಸಿಎಂ ...

ಜನರೂ ಕೂಡ ಮುಷ್ಕರ ಹಿನ್ನೆಲೆ ಬಸ್ ಸಂಚಾರದತ್ತ ಮುಖ ಮಾಡುತ್ತಿಲ್ಲ. ಖಾಸಗಿ ವಾಹನಗಳ ಬಳಕೆ ಹೆಚ್ಚಾಗಿದೆ.