Asianet Suvarna News Asianet Suvarna News

ಮಂಗಳೂರಲ್ಲಿ 450 ಬಸ್‌ಗಳ ಸಂಚಾರ ಸ್ಥಗಿತ : ಸಂಪೂರ್ಣ ಬೆಂಬಲ

 ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತ್ತೆ  ಕೆಎಸ್‌ಆರ್‌ಟಿಸಿ ಬಸ್ ಮುಷ್ಕರ ನಡೆಯುತ್ತಿದೆ.

 ಮಂಗಳೂರಿನಲ್ಲಿ ಮುಷ್ಕರಕ್ಕೆ  ಸಂಪೂರ್ಣ ಬೆಂಬಲ ನೀಡಲಾಗಿದೆ. ಇಲ್ಲಿನ 5 ಡಿಪೋದ 450ಕ್ಕೂ ಅಧಿಕ ಬಸ್‌ಗಳು ಸಂಚಾರ ನಿಲ್ಲಿಸಿವೆ. ಆದರೆ ಕೆಲ ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ಆಗಮಿಸಿ  ಪರದಾಡುತ್ತಿದ್ದಾರೆ.  

ಮಂಗಳೂರು (ಏ.07): ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತ್ತೆ  ಕೆಎಸ್‌ಆರ್‌ಟಿಸಿ ಬಸ್ ಮುಷ್ಕರ ನಡೆಯುತ್ತಿದೆ. ರಾಜ್ಯದ ಎಲ್ಲೆಡೆ ಮುಷ್ಕರದ ಬಿಸಿ ತಟ್ಟಿದೆ.

ತುಮಕೂರಲ್ಲಿ ಮುಷ್ಕರ ಬಿಸಿ : ವಿರಳ ಜನ ಸಂಚಾರ ..

 ಮಂಗಳೂರಿನಲ್ಲಿ ಮುಷ್ಕರಕ್ಕೆ  ಸಂಪೂರ್ಣ ಬೆಂಬಲ ನೀಡಲಾಗಿದೆ. ಇಲ್ಲಿನ 5 ಡಿಪೋದ 450ಕ್ಕೂ ಅಧಿಕ ಬಸ್‌ಗಳು ಸಂಚಾರ ನಿಲ್ಲಿಸಿವೆ. ಆದರೆ ಕೆಲ ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ಆಗಮಿಸಿ  ಪರದಾಡುತ್ತಿದ್ದಾರೆ.  

Video Top Stories