ಔಷಧಿ ಚೀಟಿಯಲ್ಲೂ ಎಲೆಕ್ಷನ್‌ ಫೀವರ್‌! ಮತ ಜಾಗೃತಿ ಮಾಡುವ ಕೊಪ್ಪಳದ ಡಾಕ್ಟರ್!

ಕುಷ್ಟಗಿ ಪಟ್ಟಣದ ಖಾಸಗಿ ವೈದ್ಯರೊಬ್ಬರು ಔಷಧಿ ಚೀಟಿಯಲ್ಲಿ ಮತ ಜಾಗೃತಿ ಮಾಡುತ್ತಿದ್ದು, ವೈದ್ಯ ವೃತ್ತಿಯ ಜೊತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದ್ದಾರೆ.

First Published Apr 17, 2023, 5:39 PM IST | Last Updated Apr 17, 2023, 5:39 PM IST

ಕೊಪ್ಪಳ (ಏ.17): ಕುಷ್ಟಗಿ ಪಟ್ಟಣದ ಖಾಸಗಿ ವೈದ್ಯರೊಬ್ಬರು ಔಷಧಿ ಚೀಟಿಯಲ್ಲಿ ಮತ ಜಾಗೃತಿ ಮಾಡುತ್ತಿದ್ದಾರೆ. ಕುಷ್ಟಗಿ ಪಟ್ಟಣದ ವೈದ್ಯ ರವಿಕುಮಾರ ದಾನಿಯಿಂದ ಈ ಮತ ಜಾಗೃತಿ ನಡೆಯುತ್ತಿದ್ದು, ವೈದ್ಯ ವೃತ್ತಿಯ ಜೊತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ನೀಡುವ ಔಷಧಿ ಚೀಟಿಯಲ್ಲಿ ಮತದಾ‌ನದ ಜಾಗೃತಿ ಕುರಿತ ಬರಹ ಆರೋಗ್ಯಯುತ ಸಮಾಜಕ್ಕಾಗಿ ಮತದಾನ ಮಾಡಿ ಎಂದು ಮುದ್ರೆ ಒತ್ತುತ್ತಿದ್ದಾರೆ.

Video Top Stories