Asianet Suvarna News Asianet Suvarna News

ಕಾರ್ಖಾನೆ ತೆರಯಲು ರಾಜ್ಯ ಸರ್ಕಾರ ಒಪ್ಪಿಗೆ

ಕೋಲಾರದಲ್ಲಿ ಹೊಸ ಮಾರ್ಗಸೂಚಿ ಜಾರಿ/ ಕಾರ್ಖಾನೆಗಳು ಪುನರ್ ಆರಂಭ/ ಲಾಕ್ ಡೌನ್ ನಿಂದ ರಿಯಾಯಿತಿ/ ಹಳೆಯ ಚೈತನ್ಯಕ್ಕೆ ಮರಳಿದ ಕೋಲಾರ

ಕೋಲಾರ(ಏ. 28)  ಕೋಲಾರ ಜಿಲ್ಲೆಯಲ್ಲಿ ಹೊಸ ಮಾರ್ಗಸೂಚಿ ಜಾರಿಯಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆ ಓಪನ್ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕೊರೋನಾ ಬಂದರೆ ಏನಾಗುತ್ತದೆ? ಹೊಸ ಲಕ್ಷಣಗಳು ಪಟ್ಟಿಗೆ ಸೇರ್ಪಡೆ

ತರಕಾರಿ ಮತ್ತು ಹೂವಿಗೆ ಕೋಲಾರ ಫೇಮಸ್. ಈಗ ರಿಯಾಯಿತಿ ನೀಡಿರುವುದರಿಂದ ಕೋಲಾರ ತನ್ನ ಹಳೆಯ ಚೈತನ್ಯಕ್ಕೆ ಮರಳಿದೆ.

Video Top Stories