ರೈತರ ತೋಟಗಳಿಗೆ ನುಗ್ಗಿದ ಕಾಡಾನೆಗಳು; ಓಡಿಸಲು ಅಧಿಕಾರಿಗಳ ಹರಸಾಹಸ

ಕೋಲಾರ ಜಿಲ್ಲೆಯ ಗಡಿಭಾಗ ರಾಜ್ ಪೇಟೆ ಬಳಿ 13 ಕಾಡಾನೆಗಳು ಪ್ರತ್ಯಕ್ಷವಾಗಿವೆ. ರೈತರ ತೋಟಗಳಿಗೆ ನುಗ್ಗಿ ಟಮೋಟೊ, ಭತ್ತ, ರಾಗಿ, ಜೋಳವನ್ನು ನಾಶಪಡಿಸುತ್ತಿವೆ. 

First Published Dec 18, 2020, 5:35 PM IST | Last Updated Dec 18, 2020, 5:53 PM IST

ಬೆಂಗಳೂರು (ಡಿ. 18): ಕೋಲಾರ ಜಿಲ್ಲೆಯ ಗಡಿಭಾಗ ರಾಜ್ ಪೇಟೆ ಬಳಿ 13 ಕಾಡಾನೆಗಳು ಪ್ರತ್ಯಕ್ಷವಾಗಿವೆ. ರೈತರ ತೋಟಗಳಿಗೆ ನುಗ್ಗಿ ಟಮೋಟೊ, ಭತ್ತ, ರಾಗಿ, ಜೋಳವನ್ನು ನಾಶಪಡಿಸುತ್ತಿವೆ. ಆಂಧ್ರದ ಅರಣ್ಯ ಕಡೆ ಕಾಡಾನೆಗಳನ್ನ ಓಡಿಸಲು ಅಧಿಕಾರಿಗಳು ಹರಸಾಹಸಪಟ್ಟಿದ್ದಾರೆ.  ಗ್ರಾಮದಿಂದ ಹೊರಗಡೆ ಬಾರದಂತೆ ಗ್ರಾಮಸ್ಥರಲ್ಲಿ ಅಧಿಕಾರಿಗಳ ಮನವಿ ಮಾಡಿಕೊಂಡಿದ್ದಾರೆ. 

ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದಿದ್ದ 45 ಜೀತದಾಳುಗಳ ರಕ್ಷಣೆ

Video Top Stories