Asianet Suvarna News Asianet Suvarna News

ಕೈ ನಾಯಕರ ಕೊಡುಗೆ: ಆಕ್ಸಿಜನೇಟೆಡ್ ಆಂಬ್ಯುಲೆನ್ಸ್ ಆದ ಸ್ಲೀಪರ್ ಕೋಚ್ ಬಸ್

ಆಕ್ಸಿಜನೇಟೆಡ್ ಆಂಬ್ಯುಲೆನ್ಸ್ ಆದ ಸ್ಲೀಪರ್ ಕೋಚ್ ಬಸ್. ಇದು ಕಾಂಗ್ರೆಸ್ ನಾಯಕರು ಕೊಡಗು ಜಿಲ್ಲೆಗೆ ನೀಡಿದ ಕೊಡುಗೆ.
 

ಕೊಡಗು, (ಜೂನ್.09): ಆಕ್ಸಿಜನೇಟೆಡ್ ಆಂಬ್ಯುಲೆನ್ಸ್ ಆದ ಸ್ಲೀಪರ್ ಕೋಚ್ ಬಸ್. ಇದು ಕಾಂಗ್ರೆಸ್ ನಾಯಕರು ಕೊಡಗು ಜಿಲ್ಲೆಗೆ ನೀಡಿದ ಕೊಡುಗೆ.

ಅಥಣಿ: ಐಸಿಯು ಒಳಗೊಂಡ ಬಸ್‌ ಆ್ಯಂಬ್ಯುಲೆನ್ಸ್‌ಗೆ ಡಿಸಿಎಂ ಸವದಿ ಚಾಲನೆ

ಹೌದು..ಶಾಸಕ ಎಂ. ಕೃಷ್ಣಪ್ಪ, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು 25 ಲಕ್ಷ ರೂ.‌ ವೆಚ್ಚದಲ್ಲಿ ಬಸ್ ವ್ಯವಸ್ಥೆ ಮಾಡಿದ್ದು, ಏಕ ಕಾಲದಲ್ಲಿ 8 ಕೋವಿಡ್ ಸೋಂಕಿತರನ್ನು ಸಾಗಿಸುವ ವ್ಯವಸ್ಥೆ ಇದೆ. ಬಹಳ ತುರ್ತು ಸಂದರ್ಭದಲ್ಲಿ 16 ರೋಗಿಗಳನ್ನ ಕೊಂಡೊಯ್ಯಲು ಅನುಕೂಲವಾಗಿದ್ದು, ಬಸ್‌- ಅಂಬ್ಯುಲೆನ್ಸ್‌ನಲ್ಲಿ ಒಬ್ಬ ನರ್ಸ್ ಕಾರ್ಯನಿರ್ವಹಣೆ ಮಾಡಲಿದ್ದಾರೆ.

Video Top Stories