ಇಂದು ಹೊರ ಬೀಳಲಿದೆ ಮತ್ತಷ್ಟು ಅತಂಕಕಾರಿ ರಿಪೋರ್ಟ್; ಯಾವ ಜಿಲ್ಲೆಯಲ್ಲಿ, ಎಷ್ಟೆಷ್ಟು?
ಇಂದು ಹೊರ ಬೀಳಲಿದೆ ಮತ್ತಷ್ಟು ಆತಂಕಕಾರಿ ರಿಪೋರ್ಟ್. ಒಂದಲ್ಲ, ಎರಡಲ್ಲ ಸಾವಿರಾರು ಜನರ ರಿಪೋರ್ಟ್ ಹೊರ ಬೀಳಲಿದೆ. ಧಾರವಾಡ 1215, ದಾವಣಗೆರೆ 945, ಬೆಂಗಳೂರು 810, ರಾಯಚೂರು 619, ಯಾದಗಿರಿಯಲ್ಲಿ 438, ಉತ್ತರ ಕನ್ನಡ 385, ಮಡಿಕೇರಿ 210, ಮೈಸೂರು 150, ಹಾವೇರಿ 129 ಜನರ ರಿಪೋರ್ಟ್ ಹೊರ ಬೀಳಲಿದೆ.
ಬೆಂಗಳೂರು (ಮೇ. 16): ಇಂದು ಹೊರ ಬೀಳಲಿದೆ ಮತ್ತಷ್ಟು ಆತಂಕಕಾರಿ ರಿಪೋರ್ಟ್. ಒಂದಲ್ಲ, ಎರಡಲ್ಲ ಸಾವಿರಾರು ಜನರ ರಿಪೋರ್ಟ್ ಹೊರ ಬೀಳಲಿದೆ. ಧಾರವಾಡ 1215, ದಾವಣಗೆರೆ 945, ಬೆಂಗಳೂರು 810, ರಾಯಚೂರು 619, ಯಾದಗಿರಿಯಲ್ಲಿ 438, ಉತ್ತರ ಕನ್ನಡ 385, ಮಡಿಕೇರಿ 210, ಮೈಸೂರು 150, ಹಾವೇರಿ 129 ಜನರ ರಿಪೋರ್ಟ್ ಹೊರ ಬೀಳಲಿದೆ. ಯಾವ ಜಿಲ್ಲೆಯಲ್ಲಿ, ಎಷ್ಟೆಷ್ಟು ರಿಪೊರ್ಟ್ ಹೊರ ಬೀಳಲಿವೆ? ಇಲ್ಲಿದೆ ನೋಡಿ..!
ದೇಶಾದ್ಯಂತ ನಾಳೆ ಲಾಕ್‌ಡೌನ್ 3.0 ಅಂತ್ಯ; ಬಸ್, ಮೆಟ್ರೋ ಕ್ಲಿನಿಕ್, ಸಲೂನ್ ಆರಂಭ?