Asianet Suvarna News Asianet Suvarna News

ಯಾದಗಿರಿ: ಭೀಮಾ ನದಿಯಲ್ಲಿ ಕೊಚ್ಚಿ ಹೋದ ರೈತ

Aug 8, 2019, 6:05 PM IST

ಯಾದಗಿರಿ (ಆ.08): ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತ ಈಗ  ಪ್ರವಾಹದಿಂದ ನರಳುತ್ತಿದ್ದಾನೆ. ಯಾದಗಿರಿಯಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು, ರೈತನೊಬ್ಬ ಕೊಚ್ಚಿ ಹೋದ ಘಟನೆ ನಡೆದಿದೆ. ಪಂಪ್ ಸೆಟ್ ಹಾಕಲು ಭೀಮಾ ನದಿ ತೀರಕ್ಕೆ ತೆರಳಿದ್ದ ಸಾಬರೆಡ್ಡಿ ಎಂಬವರು ಭೀಮಾ ನದಿಯಲ್ಲಿ ಬಿದ್ದಿದ್ದಾರೆ. ಅವರನ್ನು ರಕ್ಷಿಸುವ ಪ್ರಯತ್ನ ಮಾಡಲಾಯಿತಾದರೂ , ಯಾವುದೇ ಪ್ರಯೋಜನವಾಗಿಲ್ಲ.