ಪ್ರವಾಹದಿಂದ ಬಚಾವಾಗಲು ಮಕ್ಕಳೊಂದಿಗೆ ಅದೆಷ್ಟು ದೂರ ನಡೆದಳು ಅಥಣಿ ಮಹಿಳೆ
ಬಡ ಕುಟುಂಬದ ಬದುಕೆ ಕೃಷ್ಣಾ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಬಡ ಕುಟುಂಬವೊಂದು ಧಾರಾಕಾರ ಮಳೆಯಲ್ಲೇ ಕಿಲೋಮೀಟರ್‌ಗಳಷ್ಟು ದೂರ ನಡೆದುಕೊಂಡು ಬಂದಿದೆ. ಮಕ್ಕಳನ್ನು ಕಟ್ಟಿಕೊಂಡು ಪ್ರವಾಹದಿಂದ ಬಚಾವಾಗಲು ಈ ಮಹಿಳೆ ಸವೆಸಿದ ಹಾದಿ ನಿಜಕ್ಕೂ ದುರ್ಗಮ. ಕುಟುಂಬದ ಕಣ್ಣೀರ ಕತೆ ನೀವೇ ನೋಡಿ...