Nanna Votu Nanna Matu:ಮುದ್ದೇಬಿಹಾಳದ ಮತದಾರರು ಹೇಳೋದೇನು?

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಮುದ್ದೇಬಿಹಾಳದ ಮತದಾರರು ರಾಜಕೀಯ ಪಕ್ಷಗಳು, ಚುನಾವಣೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

First Published Mar 10, 2023, 4:27 PM IST | Last Updated Mar 10, 2023, 4:27 PM IST

ಸಿದ್ದರಾಮಯ್ಯ ಅಧಿಕಾರ ಬರಬೇಕು  ಕಾಂಗ್ರೆಸ್‌ ಸರ್ಕಾರ ಬಡವರಿಗೆ ಸಹಾಯಮಾಡಿದ್ದು, ಅನ್ನ ಭಾಗ್ಯ ಯೋಜನೆಯನ್ನು ತಂದಿದ್ದಾರೆ ಎಂದು ಹೇಳಿದ್ದಾರೆ. ಹಾಗೆ  ಬಿಜೆಪಿ ಯಿಂದ ಬಡವರಿಗೆ  ಸಹಾಯವಾಗಿಲ್ಲ ಮೂಗಿಗೆ ತುಪ್ಪ ಹಚ್ಚುವ ಕೆಲಸಮಾಡಿದೆ ಬಿಜೆಪಿ 10 ಕೆಜಿ ಅಕ್ಕಿಇದ್ದದ್ದನ್ನು 5 ಕೆ ಜಿ ಅಕ್ಕಿಗೆ ಇಳಿಸಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  ಇನ್ನು ಬಿಜೆಪಿ ಸರ್ಕಾರ ಬರಬೇಕು  ಮೋದಿ ನೇತೃತ್ವದ ಸರ್ಕಾರ ಅಭಿವೃದ್ದಿಯನ್ನು ಮಾಡಿದೆ, ದೇಶದ ಆರ್ಥಿಕತೆ ಬಿಜೆಪಿಯಿಂದ ಉತ್ತಮ ಹಂತ ತಲುಪಿದೆ ಎಂದು ಹೇಳಿದ್ದು   ಮುದ್ದೇಬಿಹಾಳದಲ್ಲಿ ಮತದಾರರು ಮಿಶ್ರ ಪ್ರತಿಕ್ರೀಯೆನ್ನು ನೀಡಿದ್ದಾರೆ.
 

Video Top Stories