ನನ್ನ ವೋಟು ನನ್ನ ಮಾತು : ಬಿಜೆಪಿ ಸರ್ಕಾರ ಸಾಧನೆ ಶೂನ್ಯ: ಮತದಾರರು ಹೇಳಿದ್ದೇನು?

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ ಸುವರ್ಣ ನ್ಯೂಸ್‌ ಮತದಾರರ ಅಭಿಪ್ರಾಯ ಸಂಗ್ರಹಿಸಲಾಗಿದೆ.

First Published Feb 19, 2023, 3:51 PM IST | Last Updated Feb 19, 2023, 3:51 PM IST

ನಮ್ಮ ರಾಜ್ಯಕ್ಕೆ ಯಾವ ಸರ್ಕಾರ ಬೇಕು ಹಾಗೂ ಭಾರತಕ್ಕೆ ಯಾವ ಸರ್ಕಾರ ಬೇಕು ಎಂದು ನಿರ್ಧರಿಸಿ ವ್ಯಕ್ತಿ ಆಧಾರಿತವಾಗಿ ಮಾತ ಹಾಕುತ್ತೇವೆ ಎಂದು ಮತದಾರರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಯಾವ ಸರ್ಕಾರ ಬಂದರೆ ಪ್ಲಸ್‌ ಆಗುತ್ತೆ ಎಂದು ನೋಡಿಕೊಂಡು ವೋಟ್‌ ಮಾಡುತ್ತೇವೆ ಎಂದು ಹೇಳಿದರು. ಬಿಜೆಪಿ ಸರ್ಕಾರ ಏನು ಮಾಡಿಲ್ಲ, ಗ್ಯಾಸ್‌ ಹಾಗೂ ಪೆಟ್ರೋಲ್‌ ಬೆಲೆ ಜಾಸ್ತಿ ಮಾಡಿದ್ದಾರೆ. ಟ್ಯಾಕ್ಸ್‌ ಜಾಸ್ತಿ ಮಾಡಿದ್ದಾರೆ, ರಸ್ತೆ ಸರಿಯಿಲ್ಲ. ಕಾಂಗ್ರೆಸ್‌ ಇದ್ದಾಗ ಮನೆ ಮನೆಗೆ ಸಂಪೂರ್ಣ ಅನುಕೂಲ ಇತ್ತು. ಸೆಂಟ್ರಲ್‌'ದು ದೃಷ್ಟಿಕೋನ ಉತ್ತಮವಾಗಿದೆ. ಸ್ಟೇಟ್‌'ನಲ್ಲೂ ಅದೇ ರೀತಿ ಅಭಿವೃದ್ಧಿ ಬೇಕು ಎಂದು ಹೇಳಿದ್ದಾರೆ.

'ಕೋವಿಡ್ ಫೈಲ್ಸ್' ರಿಲೀಸ್'ಗೆ ಸಿದ್ಧತೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ...