Asianet Suvarna News Asianet Suvarna News

ಕರ್ನಾಟಕ ಬಂದ್ ತಡೆಯಲು ಸಾಧ್ಯವೇ ಇಲ್ಲ, ಯತ್ನಾಳ್, ರೇಣುಕಾಚಾರ್ಯ ಯಾರು?

ಡಿಸೆಂಬರ್ 5ಕ್ಕೆ ಅಖಂಡ ಕರ್ನಾಟ ಬಂದ್ ಶತಸಿದ್ಧ/ ಎಲ್ಲ ಕನ್ನಪರ ಸಂಘಟನೆಗಳು ಬೆಂಬಲ ನೀಡಲಿವೆ/ ಬಳ್ಳಾರಿಯಲ್ಲಿ ವಾಟಾಳ್ ನಾಗರಾಜ್ ಸ್ಪಷ್ಟನೆ/ ಕನ್ನಡಿಗರ ಶಕ್ತಿ ಪ್ರದರ್ಶನ ಆಗಲಿದೆ.

Nov 23, 2020, 4:34 PM IST

ಬಳ್ಳಾರಿ(ನ. 23) ಮಾರಾಠಾ ಪ್ರಾಧಿಕಾರ ಮತ್ತು ಬಳ್ಳಾರಿ ಜಿಲ್ಲೆ ವಿಭಜನೆ ಸಂಬಂಧ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ  ನೀಡಿದ್ದು ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.

ಅಂದು ಬೈದಾಡಿಕೊಂಡವರು, ಇಂದು ಒಂದಾದ್ರು.. ಯತ್ನಾಳ್ ಮತ್ತು ರೇಣುಕಾ

ಕರ್ನಾಟಕ ಬಂದ್ ಗೆ ಎಲ್ಲರೂ ಬೆಂಬಲ ನೀಡುತ್ತಾರೆ. ಯತ್ನಾಳ್ ಮತ್ತು ರೇಣುಕಾಚಾರ್ಯ ಯಾರು ? ಎಂದು ವಾಟಾಳ್ ಪ್ರಶ್ನೆ ಮಾಡಿದ್ದಾರೆ.