Asianet Suvarna News Asianet Suvarna News

'ಮರಾಠಿ ಪ್ರಾಧಿಕಾರ' ಹಿಂಪಡೆಯದಿದ್ದರೆ ಏನ್ ಮಾಡ್ತೆವೆ ನೋಡಿ

ಕರ್ನಾಟಕ ಸರ್ಕಾರದಿಂದ ಮಾರಾಠಾ ಅಭಿವೃದ್ಧಿ ಪ್ರಾಧಿಕಾರ/ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಬೇಡಿ/ ಆದೇಶ ಕೂಡಲೇ ಹಿಂದಕ್ಕೆ ಪಡೆಯಿರಿ/ ಕನ್ನಡಿಗರನ್ನು ಎದುರು ಹಾಕಿಕೊಳ್ಳುವ ಕೆಲಸ ಮಾಡಬೇಡಿ

ಬೆಂಗಳೂರು(ನ.15)  ದೀಪಾವಳಿ ಸಂದರ್ಭ ರಾಜ್ಯ ಸರ್ಕಾರ ಇಂಥ ಕೊಡುಗೆ ನೀಡುತ್ತದೆ ಎಂಬು ಭಾವಿಸಿರಲಿಲ್ಲ. ಕರ್ನಾಟಕ ಸರ್ಕಾರ ಮಾರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಘಿರುವುದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಅಷ್ಟಕ್ಕೂ ರಾಯಣ್ಣ ಪ್ರತಿಮೆ ವಿವಾದ ಹುಟ್ಟಿಕೊಂಡಿದ್ದು ಹೇಗೆ?

ಸರ್ಕಾರ ಇಂಥ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರ, ನಿರ್ಮಾಪಕ ಸಾರಾ ಗೋವಿಂದು ಎಚ್ಚರಿಕೆ ನೀಡಿದ್ದಾರೆ.

Video Top Stories