Asianet Suvarna News Asianet Suvarna News

ಎಚ್ಚರ... ಬೆಂಗಳೂರಿನಲ್ಲಿ ನಿಷೇಧಾಜ್ಞೆ ಟೈಮಿಂಗ್ ಮತ್ತೆ ಚೇಂಜ್! ಇಲ್ಲಿದೆ ವಿವರ

  • ಹೊಸ ವರ್ಷಚಾರಣೆ ಮೋಜು ಮಸ್ತಿಗೆ ಬ್ರೇಕ್
  • ಕೊರೋನಾವೈರಸ್‌ ಹೊಸ ತಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ
  • ನಿಷೇಧಾಜ್ಞೆ ಸಮಯದಲ್ಲಿ ಬದಲಾವಣೆಗೆ ಕಮಿಷನರ್ ಆದೇಶ

 

ಬೆಂಗಳೂರು (ಡಿ.31): ಕೊರೋನಾವೈರಸ್‌ ಹೊಸ ತಳಿ ಹರಡುವಿಕೆ ವಿರುದ್ಧ ಸಮರ ಸಾರಿರುವ ಸರ್ಕಾರ, ಹೊಸ ವರ್ಷಚಾರಣೆಯ ಮೋಜು ಮಸ್ತಿಗೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.

ಇದನ್ನೂ ನೋಡಿ : ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್, ಜನವರಿ 31ರವರೆಗೆ ಎಲ್ಲವೂ ಸ್ತಬ್ಧ!...

ಈಗಾಗಲೇ ಬೆಂಗಳೂರಿನಲ್ಲಿ ಡಿ.31 ಸಂಜೆ 6ರ ಬಳಿಕ ನಿಷೇಧಾಜ್ಞೆ ಘೊಷಿಸಲಾಗಿತ್ತು. ಆದರೆ ಇದೀಗ ಇದರಲ್ಲೂ ಬದಲಾವಣೆ ಮಾಡಿ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಹೊಸ ಟೈಮಿಂಗ್ ಏನು? ಇಲ್ಲಿದೆ ವಿವರ

 

Video Top Stories