Asianet Suvarna News Asianet Suvarna News

ಅಂಬರೀಶ್‌ಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೆ ಜೆಡಿಎಸ್ : ಮುಗಿಬಿದ್ದ ಶಾಸಕರು

Jul 8, 2021, 2:31 PM IST

ಮಂಡ್ಯ (ಜು.08): ಮಂಡ್ಯ ಸಂಸದೆ ಸುಮಲತಾ ವಿರುದ್ದ ಮತ್ತೆ ಜೆಡಿಎಸ್ ಶಾಸಕರು ತಿರುಗಿ ಬಿದ್ದಿದ್ದಾರೆ. ಮಂಡ್ಯ ರಣರೋಚಕ ಕದನ ಮುಂದುವರಿದಿದೆ.

ಸುಮಲತಾ-JDS ನಾಯಕರ ರಣಭಯಂಕರ ಯುದ್ಧ : ಸವಾಲ್ ಹಾಕಿ ಅಖಾಡಕ್ಕೆ ಸಂಸದೆ ...  

ಅಂಬರೀಶ್ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೆ ಜೆಡಿಎಸ್ ಎಂದು ಶಾಸಕ ಶ್ರೀಕಂಠೇಗೌಡ ವಾಗ್ದಾಳಿ ನಡೆಸಿದ್ದಾರೆ.