ಕೊಪ್ಪಳ: ಮಗಳ ಸಾವಿನಲ್ಲೂ ತಂದೆಯನ್ನೂ ಕೆಲಸಕ್ಕೆ ಕಳುಹಿಸಿದ ಅಧಿಕಾರಿಗಳು

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಎನ್‌ಇಕೆಆರ್‌ಟಿಸಿ)ದ ಅಧಿಕಾರಿಗಳು ಮಾನವೀಯತೆಯನ್ನೇ ಮರೆತಿದ್ದಂತಿದ್ದು, ಮಗಳು ಮೃತಪಟ್ಟ ವಿಷಯವನ್ನೇ ಮುಚ್ಚಿಟ್ಟು ನಿರ್ವಾಹಕನನ್ನು ಕೆಲಸಕ್ಕೆ‌ ಕಳುಹಿಸಿದ್ದಾರೆ. ಇಂತಹದೊಂದು ಅಮಾನವೀಯ ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಏನಿದು ಪ್ರಕರಣ? ವಿಡಿಯೋನಲ್ಲಿ ನೋಡಿ.
 

First Published Sep 6, 2019, 8:20 PM IST | Last Updated Sep 6, 2019, 8:20 PM IST

ಕೊಪ್ಪಳ, [ಸೆ.06]: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಎನ್‌ಇಕೆಆರ್‌ಟಿಸಿ)ದ ಅಧಿಕಾರಿಗಳು ಮಾನವೀಯತೆಯನ್ನೇ ಮರೆತಿದ್ದಂತಿದ್ದು, ಮಗಳು ಮೃತಪಟ್ಟ ವಿಷಯವನ್ನೇ ಮುಚ್ಚಿಟ್ಟು ನಿರ್ವಾಹಕನನ್ನು ಕೆಲಸಕ್ಕೆ‌ ಕಳುಹಿಸಿದ್ದಾರೆ. ಇಂತಹದೊಂದು ಅಮಾನವೀಯ ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಏನಿದು ಪ್ರಕರಣ? ವಿಡಿಯೋನಲ್ಲಿ ನೋಡಿ.

Video Top Stories