Asianet Suvarna News Asianet Suvarna News

BBMP ಪಿಂಕ್ ಬೇಬಿ ಸ್ಕೀಂ : ನಿಮ್ಮ ಹೆಣ್ಣು ಮಗುವಿಗೆ ಸಿಗುತ್ತೆ 1 ಲಕ್ಷ ರು.

 2019 ರಲ್ಲಿ ಆರಂಭಿಸಿದ ಪಿಂಕ್ ಬೇಬಿ ಯೋಜನೆಯು ಬೆಂಗಳೂರಿನ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ 1 ಲಕ್ಷ ರು. ಬಾಂಡ್ ಇಡುವಂತ ಯೋಜನೆಯಾಗಿದೆ. ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್ ಆಗಿದ್ದಾಗ ಆರಂಭವಾಗಿದ್ದು, ಇದೀಗ ಇದರಲ್ಲಿ ಕೆಲ ಮಾನದಂಡಗಳನ್ನು ಸೇರಿಸಲಾಯಿತು. ಆ ಮಾನದಂಡಗಳೇನು..? ಇಲ್ಲಿದೆ ಮಾಹಿತಿ.

ಬೆಂಗಳೂರು [ಜ.12]:  2019 ರಲ್ಲಿ ಆರಂಭಿಸಿದ ಪಿಂಕ್ ಬೇಬಿ ಯೋಜನೆಯು ಬೆಂಗಳೂರಿನ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ 1 ಲಕ್ಷ ರು. ಬಾಂಡ್ ಇಡುವಂತ ಯೋಜನೆಯಾಗಿದೆ. ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್ ಆಗಿದ್ದಾಗ ಆರಂಭವಾಗಿದ್ದು, ಇದೀಗ ಇದರಲ್ಲಿ ಕೆಲ ಮಾನದಂಡಗಳನ್ನು ಸೇರಿಸಲಾಯಿತು. ಆ ಮಾನದಂಡಗಳೇನು..? ಇಲ್ಲಿದೆ ಮಾಹಿತಿ.

Video Top Stories