Asianet Suvarna News Asianet Suvarna News

ಕೆಲ ಮಠಾಧೀಶರ ಕುತಂತ್ರದಿಂದ ಉತ್ತರಾಧಿಕಾರಿ ವಿವಾದ: ದಿಂಗಾಲೇಶ್ವರ ಶ್ರೀ

ಮಠವನ್ನು ಸದಾ ಒಂದು ವಿವಾದದಲ್ಲಿಡಲು ಒಂದು ಗುಂಪು ಪ್ರಯತ್ನಪಡುತ್ತಿದೆ. ಕೆಲ ಮಠಾಧೀಶರ ಕುತಂತ್ರದಿಂದ ಉತ್ತರಾಧಿಕಾರಿ ವಿವಾದ ಎದ್ದಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ.  ಈ ವಿವಾದದ ಬಗ್ಗೆ ದಿಂಗಾಲೇಶ್ವರ ಸ್ವಾಮೀಜಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ಕೇಳಿ!  

 

ಹುಬ್ಬಳ್ಳಿ (ಫೆ. 23): ಮಠವನ್ನು ಸದಾ ಒಂದು ವಿವಾದದಲ್ಲಿಡಲು ಒಂದು ಗುಂಪು ಪ್ರಯತ್ನಪಡುತ್ತಿದೆ. ಕೆಲ ಮಠಾಧೀಶರ ಕುತಂತ್ರದಿಂದ ಉತ್ತರಾಧಿಕಾರಿ ವಿವಾದ ಎದ್ದಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ.  ಈ ವಿವಾದದ ಬಗ್ಗೆ ದಿಂಗಾಲೇಶ್ವರ ಸ್ವಾಮೀಜಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ಕೇಳಿ!  

ಪ್ರಕರಣಗಳ ಸುಳಿಯಲ್ಲಿ ದಿಂಗಾಲೇಶ್ವರ ಶ್ರೀ: 'ಸ್ವಾಮೀಜಿಗೆ ಶಿಕ್ಷೆಯಾಗಲೇಬೇಕು'

Video Top Stories