ಹೈಟೆಕ್ ಕಳ್ಳರ ಕರಾಮತ್ತು ; ಸಿಸಿಟಿವಿಯಲ್ಲಿ ಸಿಕ್ಕಿಬಿತ್ತು..!

ಕಳ್ಳರು ಕೂಡಾ ಈಗ ಹೈಟೆಕ್ ಆಗಿದ್ದಾರೆ. ಇನ್ನೋವಾ ಕಾರಿನಲ್ಲಿ ಬಂದು ಶೇಖ್ ಅಹ್ಮದ್ ಎಂಬವವರಿಗೆ ಸೇರಿದ 5 ಮೇಕೆಗಳನ್ನು ಕೊಟ್ಟಿಗೆಯಿಂದ ಕಳ್ಳರು ಕದ್ದೊಯ್ದಿದ್ದಾರೆ. 

First Published Dec 19, 2020, 5:56 PM IST | Last Updated Dec 19, 2020, 5:56 PM IST

ಕೊಡಗು (ಡಿ. 19): ಕಳ್ಳರು ಕೂಡಾ ಈಗ ಹೈಟೆಕ್ ಆಗಿದ್ದಾರೆ. ಇನ್ನೋವಾ ಕಾರಿನಲ್ಲಿ ಬಂದು ಶೇಖ್ ಅಹ್ಮದ್ ಎಂಬವವರಿಗೆ ಸೇರಿದ 5 ಮೇಕೆಗಳನ್ನು ಕೊಟ್ಟಿಗೆಯಿಂದ ಕಳ್ಳರು ಕದ್ದೊಯ್ದಿದ್ದಾರೆ. ವಿರಾಜಪೇಟೆ ತಾಲೂಕಿನ ಹುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿರುವ ಘಟನೆ ಇದು. 

Video Top Stories