Asianet Suvarna News Asianet Suvarna News

ಕೊರೋನಾ ರಿಪೋರ್ಟ್ ಇಲ್ಲವಾದರೆ ಕರ್ನಾಟಕಕ್ಕೆ ಪ್ರವೇಶ ಇಲ್ಲ

Jul 30, 2021, 7:14 PM IST

ಕಲಬುರಗಿ(ಜು.30)  ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳವಾಗಿದ್ದು ಗಡಿ ಕಲಬುರಗಿಯಲ್ಲಿ ಹೈ ಅಲರ್ಟ್ ತೆಗೆದುಕೊಳ್ಳಲಾಗಿದೆ. ಕಲಬುರಗಿ ಜಿಲ್ಲೆಯ ಐದು ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.

ಕೇರಳದಲ್ಲಿ ದುಪ್ಪಟ್ಟಾದ ಕೊರೋನಾ ಕೇಸ್

ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತಿದೆ ಆಳಂದ ತಾಲೂಕಿನ ಹಿರೊಳ್ಳಿ ಬಾರ್ಡರನಲ್ಲಿ ಪರಿಶಿಲನೆ ಮಾಡಲಾಗುತ್ತಿದ್ದು ನೆಗೆಟಿವ್ ರಿಪೋರ್ಟ್ ಅಥವಾ ಕನಿಷ್ಠ ಒಂದು ಡೋಸ್ ವ್ಯಾಕ್ಸಿನೇಷನ್‌ ಗೆ ಒಳಗಾಗದವರನ್ನು ವಾಪಸ್ ಕಳುಹಿಸಲಾಗುತ್ತಿದೆ.