Asianet Suvarna News Asianet Suvarna News

ಹುಂಜಗಳಿಗೆ ಬರ್ತಡೇ; ಕೇಕ್ ಕತ್ತರಿಸಿ ಸಂಭ್ರಮ; ವಿಶಿಷ್ಟ ಆಚರಣೆಗೆ ಸಾಕ್ಷಿಯಾಯ್ತು ಕುಂದಾನಗರಿ

ಬೆಳಗಾವಿಯ ಮಾಳಿಗಲ್ಲಿ ಎಂಬಲ್ಲಿ ಹುಂಜಗಳಿಗೆ ಬರ್ತಡೇ ಸಂಭ್ರಮ. ಕೇಕ್ ಕತ್ತರಿಸಿ ಹುಂಜಗಳ ಬರ್ತಡೇ ಸೆಲಬ್ರೇಟ್ ಮಾಡಲಾಗಿದೆ. 

First Published Dec 21, 2020, 12:50 PM IST | Last Updated Dec 21, 2020, 1:17 PM IST

ಬೆಂಗಳೂರು (ಡಿ. 21): ಬೆಳಗಾವಿಯ ಮಾಳಿಗಲ್ಲಿ ಎಂಬಲ್ಲಿ ಹುಂಜಗಳಿಗೆ ಬರ್ತಡೇ ಸಂಭ್ರಮ. ಕೇಕ್ ಕತ್ತರಿಸಿ ಹುಂಜಗಳ ಬರ್ತಡೇ ಸೆಲಬ್ರೇಟ್ ಮಾಡಲಾಗಿದೆ. ಮೇಘನಾ ಲಂಗರಕಂಡೆ ಕುಟುಂಬಸ್ಥರು ಈ ವಿಶಿಷ್ಟ ಆಚರಣೆ ಮಾಡಿದ್ದಾರೆ. 

ಹಳ್ಳ ಹಿಡಿದ ಬೃಹತ್ ಕುಡಿಯುವ ನೀರಿನ ಯೋಜನೆ: ಬಾಗಲಕೋಟೆ ಉಸ್ತುವಾರಿ ಮಂತ್ರಿಗಳೇ ಇಲ್ನೋಡಿ

Video Top Stories