Asianet Suvarna News Asianet Suvarna News

ಕಲಬುರಗಿ: ಭಾರೀ ಮಳೆಯಿಂದ ಹಾಸ್ಟೆಲ್​ಗೆ ನುಗ್ಗಿದ ಹಳ್ಳದ ನೀರು, ವಿದ್ಯಾರ್ಥಿನಿಯರ ಪರದಾಟ

ಕಲಬುರಗಿ ಜಿಲ್ಲೆಯಯಾದ್ಯಂತ ಇಂದು (ಸೆ.27) ಭಾರೀ ಮಳೆಯಾಗಿದ್ದು, ದೊಡ್ಡ ಅವಾಂತರವೇ ಸೃಷ್ಟಿಸಿದೆ. 

ಕಲಬುರಗಿ, (ಸೆ.27): ಜಿಲ್ಲೆಯಯಾದ್ಯಂತ ಇಂದು (ಸೆ.27) ಭಾರೀ ಮಳೆಯಾಗಿದ್ದು (Rain), ದೊಡ್ಡ ಅವಾಂತರವೇ ಸೃಷ್ಟಿಸಿದೆ. 

ಭಾರೀ ಮಳೆಗೆ ಚಿತ್ತಾಪುರ ತತ್ತರ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಮಳೆಯಿಂದಾಗಿ ನಾಗಾವಿ ಹಳ್ಳದ ನೀರು (Water) ಬಿಸಿಎಂ ಬಾಲಕಿಯರ ಹಾಸ್ಟೆಲ್ (Hostel) ಜಲಾವೃತವಾಗಿದೆ. ಇದರಿಂದ ಬಾಲಕಿಯರ ಬಟ್ಟೆ, ಪುಸ್ತಕಗಳು ನೀರು ಪಾಲಾಗಿವೆ.