Asianet Suvarna News Asianet Suvarna News

ಚಿಕ್ಕಮಗಳೂರು; ಮಳೆ ಅವಾಂತರ, ಕೊಟ್ಟಿಗೆ ಕುಸಿದು ವೃದ್ಧ ದುರ್ಮರಣ

Jul 23, 2021, 6:18 PM IST

ಚಿಕ್ಕಮಗಳೂರು(ಜು. 23)  ಕಾಫಿ ನಾಡಿನಲ್ಲಿ ಮಹಾಮಳೆ ಬಲಿ ಪಡೆದುಕೊಂಡಿದೆ. ಕೊಟ್ಟಿಗೆ ಕುಸಿದು ವೃದ್ಧ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರಿಸುತ್ತಿದೆ.

ನೆರೆ ಪರಿಹಾರಕ್ಕೆ ಏನೆಲ್ಲ ಕ್ರಮ? ಅಶೋಕ್ ಮಾಹಿತಿ

ಹಸುವಿಗೆ ಮೇವು ಹಾಕಲು ಹೋದಾಗ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಮೊಮ್ಮಗ ಅಪಾಯದಿಂದ ಪಾರಾಗಿದ್ದಾರೆ.