ಮಲೆನಾಡಿನಲ್ಲಿ ಭೂಕಂಪನ ಭೀತಿ; ಭೂವಿಜ್ಞಾನಿಗಳಿಂದ ಅಭಯ
ಮಲೆನಾಡು ಭಾಗದಲ್ಲಿ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಕುಸಿತದಿಂದ ವಿಚಿತ್ರ ಶಬ್ಧ ಕೇಳಿಬರುತ್ತಿದೆ. ಜನರು ಭೂಕಂಪನವಾಗುತ್ತಾ ಎಂಬ ಆತಂಕ ಹೊರಹಾಕುತ್ತಿದ್ದಾರೆ. ಆದರೆ ಗಣಿ ಮತ್ತು ಭೂ ವಿಜ್ಞಾನಿಗಳು ಭೂಕಂಪನ ವದಂತಿಯನ್ನು ಅಲ್ಲಗಳೆದಿದ್ದಾರೆ.
ಚಿಕ್ಕಮಗಳೂರು (ಸೆ.06): ಮಲೆನಾಡು ಭಾಗದಲ್ಲಿ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಕುಸಿತದಿಂದ ವಿಚಿತ್ರ ಶಬ್ಧ ಕೇಳಿಬರುತ್ತಿದೆ. ಜನರು ಭೂಕಂಪನವಾಗುತ್ತಾ ಎಂಬ ಆತಂಕ ಹೊರಹಾಕುತ್ತಿದ್ದಾರೆ. ಆದರೆ ಗಣಿ ಮತ್ತು ಭೂ ವಿಜ್ಞಾನಿಗಳು ಭೂಕಂಪನ ವದಂತಿಯನ್ನು ಅಲ್ಲಗಳೆದಿದ್ದಾರೆ.