ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಪ್ರವಾಹಾಸುರನ ಅಟ್ಟಹಾಸ, ದಕ್ಷಿಣದಲ್ಲೂ ಮಳೆ ಅವಾಂತರ.. ಕೊಚ್ಚಿ ಹೋದ ಬದುಕು..!

ಜನರಷ್ಟೇ ಅಲ್ಲ.. ದೇವರನ್ನೂ ಮುಳುಗಿಸಿದ ಮಳೆರಾಯ..! ಶವ ಸಂಸ್ಕಾರಕ್ಕೂ ಬಿಡುತ್ತಿಲ್ಲ ಪ್ರವಾಹ..! ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಭೀಕರ ಪ್ರವಾಹ..! ದಕ್ಷಿಣದಲ್ಲೂ ಮಳೆ ಅವಾಂತರ.. ಕೊಚ್ಚಿ ಹೋದ ಬದುಕು..! ಇದೇ ಇವತ್ತಿನ ಸುವರ್ಣ ಫೋಕಸ್.. ದೇವರೇ ದಿಕ್ಕು.!

Share this Video
  • FB
  • Linkdin
  • Whatsapp

ಉತ್ತರ ಕರ್ನಾಟಕದಲ್ಲಿ ಪ್ರವಾಹಾಸುರನ ಅಟ್ಟಹಾಸ ಜೋರಾಗಿದ್ದು, ಕಾಪಾಡಬೇಕಿದ್ದ ದೇವರೇ ಜಲದಿಗ್ಬಂಧನಕ್ಕೊಳಗಾಗಿದ್ದಾನೆ.. ಉಕ್ಕಿ ಹರಿಯುತ್ತಿರುವ ನದಿಗಳು ರೌದ್ರರೂಪ ತಾಳಿದ್ದು, ಊರಿಗೆ ಊರೇ ಜಲಾಘಾತಕ್ಕೆ ಕೊಚ್ಚಿಕೊಂಡು ಹೋಗಿವೆ.. ಸಂಪರ್ಕ ಕಲ್ಪಿಸುವ ಸೇತುವೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಹಲವು ಮನೆಗಳು ಕುಸಿದು ಬಿದ್ದಿವೆ

Related Video