Asianet Suvarna News Asianet Suvarna News

ಮತ್ತೆ ಶುರುವಾಯ್ತು ಧರ್ಮ ದಂಗಲ್: ದೀಪಾವಳಿಗೆ ಹಲಾಲ್‌ ಬಾಯ್ಕಾಟ್‌ ಅಭಿಯಾನ

ಕರಾವಳಿಯಲ್ಲಿ ದೀಪಾವಳಿ ಹಬ್ಬಕ್ಕೆ ಹಲಾಲ್‌ ಬಾಯ್ಕಾಟ್‌ ಅಭಿಯಾನವು ಶುರುವಾಗಿದ್ದು, ಮತ್ತೆ ಧರ್ಮ ದಂಗಲ್ ಆರಂಭವಾಗಿದೆ.

First Published Oct 24, 2022, 12:42 PM IST | Last Updated Oct 24, 2022, 12:41 PM IST

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಲಾಲ್ ಬಾಯ್ಕಾಟ್ ಅಭಿಯಾನ ಶುರುವಾಗಿದ್ದು, ಯುಗಾದಿ ಹಬ್ಬದ ಬಳಿಕ ಇದೀಗ ದೀಪಾವಳಿಯಲ್ಲಿ ಹಲಾಲ್ ಬಾಯ್ಕಾಟ್ ಮಾಡಬೇಕೆಂದು ಒತ್ತಾಯಿಸಲಾಗುತ್ತಿದೆ. ಹಲಾಲ್ ಟ್ಯಾಗ್ ಇರುವಂತಹ ವಸ್ತುಗಳನ್ನು ಬಹಿಷ್ಕರಿಸುವಂತೆ, ಹಿಂದೂ ಜನಜಾಗೃತಿ ಸಮಿತಿ ಕ್ಯಾಂಪೆನ್ ಮಾಡುತ್ತಿದೆ. ಮನೆ, ಅಂಗಡಿ, ವ್ಯಾಪಾರ ಮಳಿಗೆಗೆ ತೆರಳಿ ಕರಪತ್ರ ಹಂಚಿಕೆ ಮಾಡಲಾಗುತ್ತಿದೆ.

Uttara Kannada: ಬೆಲೆ ಏರಿಕೆ: ಹಬ್ಬದ ಸಂಭ್ರಮಕ್ಕಿಲ್ಲ ಕೊರತೆ

Video Top Stories