Asianet Suvarna News Asianet Suvarna News

ಸೋಂಕಿತನಿಗೆ ಹೇರ್ ಕಟ್, ಸಲೂನ್ ಗಳೆಲ್ಲ ಬಂದ್

ಹೇರ್ ಕಟಿಂಗ್ ಸಲೂನ್ ಬಂದ್/ ಉಡುಪಿ ಜಿಲ್ಲೆಯಲ್ಲಿನ ಪ್ರಕರಣ/ ಸಲೂನ್ ಬಂದ್ ಮಾಡಲು ಮಾಲೀಕರ ನಿರ್ಧಾರ/ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿ

First Published May 26, 2020, 5:56 PM IST | Last Updated May 26, 2020, 5:59 PM IST

ಉಡುಪಿ(ಮೇ 26)  ಹೇರ್ ಕಟಿಂಗ್ ಸಲೂನ್ ಆತಂಕ ಸೃಷ್ಟಿಸಿದೆ. ಕೊರೋನಾ ಸೋಂಕಿತನೊಬ್ಬನ ಹೇರ್ ಕಟಿಂಗ್ ಮಾಡಿಸಿಕೊಂಡಿದ್ದ ಪರಿಣಾಮ ಉಡುಪಿ ಜಿಲ್ಲೆ ಕಾಪು ತಾಲೂಕಿನಲ್ಲಿ ಹೇರ್ ಕಟಿಂಗ್ ಸಲೂನ್ ಬಂದ್ ಮಾಡಲಾಗಿದೆ.

ಕಂಡಲ್ಲಿ ಸೀನಿ ಕೊರೋನಾ ಹರಡಿ ಎಂದವನಿಗೆ ಏನಾಯ್ತು?

ಹೇರ್ ಕಟಿಂಗ್ ಸಲೂನ್ ಗಳಿಗೆ ಫಜೀತಿಯಾಗಿದೆ. ಕಾಪು ತಾಲೂಕಿನ ಸಲೂನ್ ಮಾಲೀಕರು ಬಂದ್ ಮಾಡುವ ನಿರ್ಧಾರ ಮಾಡಿದ್ದಾರೆ. ಜಿಪಂನ ಹೊರಗುತ್ತಿಗೆ ನೌಕರನಿಗೆ ಸೋಂಕು ತಾಗಿತ್ತು.