Asianet Suvarna News Asianet Suvarna News

ಗುಂಡ್ಲುಪೇಟೆ ಬ್ಲಾಸ್ಟ್ : ಅರೆಸ್ಟ್ ಆದ ಕ್ವಾರಿ ಮಾಲೀಕ

  ಚಿಕ್ಕಬಳ್ಳಾಪುರ ಜಿಲ್ಲೆ ಹಿರೇನಾಗವೇಲಿಯಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಬ್ಬರನ್ನು ಬಂಧಿಸಲಾಗಿದೆ.

ಕ್ವಾರಿ ಮಾಲೀಕ ನಾಗರಾಜ್  ಹಾಗೂ ಬಂಡೆಯ ಬ್ಲಾಸ್ಟರ್ ಗಣೇಶ್ ಎಂಬುವವರನ್ನು ಬಂಧಿಸಲಾಗಿದೆ. ಚಿಕ್ಕಬಳ್ಳಾಪುರ  ಎಸ್‌ ಪಿ ಮಿಥುನ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Feb 25, 2021, 11:39 AM IST

ಗುಂಡ್ಲುಪೇಟೆ (ಫೆ.25): ಚಿಕ್ಕಬಳ್ಳಾಪುರ ಜಿಲ್ಲೆ ಹಿರೇನಾಗವೇಲಿಯಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಬ್ಬರನ್ನು ಬಂಧಿಸಲಾಗಿದೆ.

ಗುಡಿಬಂಡೆ ಕ್ವಾರಿ ಬ್ಲಾಸ್ಟ್ : CPI, SI ಅಮಾನತು

ಕ್ವಾರಿ ಮಾಲೀಕ ನಾಗರಾಜ್  ಹಾಗೂ ಬಂಡೆಯ ಬ್ಲಾಸ್ಟರ್ ಗಣೇಶ್ ಎಂಬುವವರನ್ನು ಬಂಧಿಸಲಾಗಿದೆ. ಚಿಕ್ಕಬಳ್ಳಾಪುರ  ಎಸ್‌ ಪಿ ಮಿಥುನ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ.