Asianet Suvarna News Asianet Suvarna News

ಪ್ರತಿವರ್ಷ ಬೆಳೆಯುವ  ಕಲ್ಲಿನ ಬಸವ ನಮ್ಮಲೇ ಇದೆ.. ಪವಾಡ ನೋಡ ಬನ್ನಿ!

ಮೌಂಟ್ ಎವರೆಸ್ಟ್  ಬೆಳೆದಿದೆ ಎನ್ನುವುದು ಸುದ್ದಿಯಾಗಿತ್ತು/ ಇಲ್ಲಿ ಕಲ್ಲಿನ ಬಸವನೂ ಬೆಳೆಯುತ್ತಿದ್ದಾನೆ/ ನಮ್ಮ ರಾಜ್ಯದಲ್ಲಿಯೇ ಇಂಥದ್ದೊಂದು ಅದ್ಭುತ ಇದೆ

First Published Jan 8, 2021, 8:33 PM IST | Last Updated Jan 8, 2021, 8:36 PM IST

ಚಿಕ್ಕಮಗಳೂರು(ಜ. 08)  ಕಲ್ಲು ಬೆಳೆಯುತ್ತೆ ನಿಜ. ಆದ್ರೆ, ಬರೆದ ಚಿತ್ರದ ಆಕಾರದಲ್ಲೇ ಬೆಳೆಯುತ್ತೆ ಅನ್ನೋದು ನಂಬಿಕೆಗೆ ಅನರ್ಹ. ಒಂದು ವೇಳೆ ಹಾಗೇ ಬೆಳೆದ್ರೆ ಅಲ್ಲೊಂದು ಅಗೋಚರ ಶಕ್ತಿ ಇದ್ರೆ ಮಾತ್ರ ಸಾಧ್ಯ. 

ಬಳ್ಳಾರಿಯಲ್ಲಿ ಹಾವಿನ ಆಕಾರದ  ತೆಂಗಿನ ಗರಿ... ಜೆಸಿಬಿಯಿಂದ ಹಾವು ಕೊಂದಿದ್ದರು!

ಯಾಕಂದ್ರೆ, ಸಾವಿರಾರು ವರ್ಷಗಳ ಹಿಂದೆ ಸ್ವಾಮೀಜಿಯೊಬ್ರು ಕಲ್ಲಿನ ಮೇಲೆ ವಿಭೂತಿಯಲ್ಲಿ ಬರೆದ ಬಸವ ಇಂದು ಆಶ್ಚರ್ಯಕರ ರೀತಿಯಲ್ಲಿ ಬೆಳೆದಿದೆ. ವರ್ಷಕ್ಕೆ ಒಂದು ರಾಗಿ ಕಾಳಿನಷ್ಟು ಬೆಳೆಯೋ ಆ ಬಸವನ ಬೆಳವಣಿಗೆಯನ್ನ ಕಣ್ಣಾರೆ ಕಂಡೋರು ಇದ್ದಾರೆ. ಆ ಬಸವ ಯಾವುದು, ಎಲ್ಲಿದೆ, ಅದನ್ನ ಬರೆದವರು ಯಾರು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.