ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ

ಇಂದು [ಮಂಗಳವಾರ] ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ರಾಮಯ್ಯ ನಾರಾಯಣ ಹೃದಯ ಕೇಂದ್ರಕ್ಕೆ ಜೀವಂತ ಹೃದಯ ಯಶಸ್ವಿಯಾಗಿ ರವಾನೆಯಾಗಿದೆ. 

ಮುಂಜಾನೆ 7.30ಕ್ಕೆ ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಿಂದ ಹೊರಟ ಅಂಬುಲೆನ್ಸ್ ಮಂಡ್ಯ, ಬಿಡದಿ, ಕೆಂಗೇರಿ ಮಾರ್ಗದ ಮೂಲಕ ಬೆಂಗಳೂರಿನಲ್ಲಿರವ ರಾಮಯ್ಯ ನಾರಾಯಣ ಹೃದಯ ಕೇಂದ್ರಕ್ಕೆ ತಲುಪಿದೆ. ಹೃದಯ ಸಾಗಿಸಲು ಗ್ರೀನ್ ಕಾರಿಡರ್ ವ್ಯವಸ್ಥೆ ನಿರ್ಮಿಸಲಾಗಿತ್ತು. ಹಾಗಾದ್ರೆ ಹೃದಯ ಕಸಿ ಯಾರಿಗೆ ಎನ್ನುವ ಇನ್ನಷ್ಟು ಮಾಹಿತಿಯನ್ನು ವಿಡಿಯೋನಲ್ಲಿ ನೋಡಿ.. 

First Published Dec 17, 2019, 7:08 PM IST | Last Updated Dec 17, 2019, 7:08 PM IST

ಬೆಂಗಳೂರು, [ಡಿ.17]:  ಇಂದು [ಮಂಗಳವಾರ] ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ರಾಮಯ್ಯ ನಾರಾಯಣ ಹೃದಯ ಕೇಂದ್ರಕ್ಕೆ ಜೀವಂತ ಹೃದಯ ಯಶಸ್ವಿಯಾಗಿ ರವಾನೆಯಾಗಿದೆ. 

ಮುಂಜಾನೆ 7.30ಕ್ಕೆ ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಿಂದ ಹೊರಟ ಅಂಬುಲೆನ್ಸ್ ಮಂಡ್ಯ, ಬಿಡದಿ, ಕೆಂಗೇರಿ ಮಾರ್ಗದ ಮೂಲಕ ಬೆಂಗಳೂರಿನಲ್ಲಿರವ ರಾಮಯ್ಯ ನಾರಾಯಣ ಹೃದಯ ಕೇಂದ್ರಕ್ಕೆ ತಲುಪಿದೆ. ಹೃದಯ ಸಾಗಿಸಲು ಗ್ರೀನ್ ಕಾರಿಡರ್ ವ್ಯವಸ್ಥೆ ನಿರ್ಮಿಸಲಾಗಿತ್ತು. ಹಾಗಾದ್ರೆ ಹೃದಯ ಕಸಿ ಯಾರಿಗೆ ಎನ್ನುವ ಇನ್ನಷ್ಟು ಮಾಹಿತಿಯನ್ನು ವಿಡಿಯೋನಲ್ಲಿ ನೋಡಿ.. 

Video Top Stories