ಚಿಕ್ಕಮಗಳೂರನ್ನು ಗ್ರೀನ್ ಝೋನ್‌ನಲ್ಲೇ ಉಳಿಸಲು ಗ್ರಾಪಂ ಪಣ: ಕ್ವಾರಂಟೈನ್ ಕಡ್ಡಾಯ
ಚಿಕ್ಕಮಗಳೂರನ್ನು ಗ್ರೀನ್ ಝೋನ್‌ನಲ್ಲೇ ಉಳಿಸಲು ಗ್ರಾಮ ಪಂಚಾಯತ್‌ಗಳು ಪಣ ತೊಟ್ಟಿದೆ. ಪಕ್ಕದ ಜಿಲ್ಲೆಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಜಿಲ್ಲಾಡಳಿತ ಸೂಚನೆ ನೀಡದಿದ್ದರೂ ಕಳಸ ಸುತ್ತಮುತ್ತ ಚೆಕ್ ಪೋಸ್ಟ್‌ಗಳನ್ನು ಮಾಡಿ ಹೊರಗಡೆಯಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತದೆ.
ಬೆಂಗಳೂರು (ಮೇ. 15): ಚಿಕ್ಕಮಗಳೂರನ್ನು ಗ್ರೀನ್ ಝೋನ್‌ನಲ್ಲೇ ಉಳಿಸಲು ಗ್ರಾಮ ಪಂಚಾಯತ್‌ಗಳು ಪಣ ತೊಟ್ಟಿದೆ. ಪಕ್ಕದ ಜಿಲ್ಲೆಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಜಿಲ್ಲಾಡಳಿತ ಸೂಚನೆ ನೀಡದಿದ್ದರೂ ಕಳಸ ಸುತ್ತಮುತ್ತ ಚೆಕ್ ಪೋಸ್ಟ್‌ಗಳನ್ನು ಮಾಡಿ ಹೊರಗಡೆಯಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!