ಗೂಂಡಾಗಳನ್ನು ಬಿಟ್ಟು ಬಡವರ ಮನೆಗಳನ್ನು ಕೆಡವಿಸಿದ ಗ್ರಾಪಂ ಸದಸ್ಯ

ಬಡವರ ಮೇಲೆ ಗ್ರಾಪಂ ಸದಸ್ಯ ದರ್ಪ ತೋರಿಸಿದ್ದಾನೆ. ಗೂಂಡಾಗಳನ್ನು ಬಿಟ್ಟು ಮನೆಯನ್ನು ಕೆಡವಿದ್ದಾನೆ. ಬೆಂಗಳೂರಿನ ಆಗರ ಗ್ರಾಪಂ ಸದದ್ಯ ಕೃಷ್ಣಪ್ಪ ಎಂಬುವವರು ಈ ಕೆಲಸ ಮಾಡಿದ್ದಾರೆ. 

First Published Jan 18, 2021, 10:53 AM IST | Last Updated Jan 18, 2021, 10:53 AM IST

ಬೆಂಗಳೂರು (ಜ. 18): ಬಡವರ ಮೇಲೆ ಗ್ರಾಪಂ ಸದಸ್ಯ ದರ್ಪ ತೋರಿಸಿದ್ದಾನೆ. ಗೂಂಡಾಗಳನ್ನು ಬಿಟ್ಟು ಮನೆಯನ್ನು ಕೆಡವಿದ್ದಾನೆ. ಬೆಂಗಳೂರಿನ ಆಗರ ಗ್ರಾಪಂ ಸದದ್ಯ ಕೃಷ್ಣಪ್ಪ ಎಂಬುವವರು ಈ ಕೆಲಸ ಮಾಡಿದ್ದಾರೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಟ್ಟಲು ಪಂಚಾಯತಿ ಅನುಮತಿ ನೀಡಿತ್ತು. ಸಾಲ ಮಾಡಿ ಕಟ್ಟಿದ್ದೇವೆ. ಈ ರೀತಿ ಕೆಡವಿದರೆ ನಾವೆಲ್ಲಿಗೆ ಹೋಗೋಣ..? ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Video Top Stories