Asianet Suvarna News Asianet Suvarna News

ಹಬ್ಬ ಶುರುವಾದರೂ ಮುಗಿಯದ ಗೊಂದಲ, ಗಣೇಶ ತೆರವಿಗೆ ಪೊಲೀಸರ ಯತ್ನ

Sep 10, 2021, 6:11 PM IST

ಬೆಂಗಳೂರು(ಸೆ. 10)  ಗಣೇಶ ಹಬ್ಬ ಶುರುವಾಗಿದ್ದರೂ ವಾರ್ಡ್ ಗೆ ಒಂದೇ ಗಣಪ ರೂಲ್ಸ್ ಗೊಂದಲ ಮಾತ್ರ ಮುಗಿದಿಲ್ಲ. ವಾರ್ಡ್ ಗೆ ಒಂದೇ ಗಣಪ ಪ್ರತಿಷ್ಠಾಪನೆಗೆ ಅವಕಾಶ ಇದೆ. ಹೆಚ್ಚಿನ ಮೂರ್ತಿ ಇದ್ದರೆ ಅನಿವಾರ್ಯವಾಗಿ ತೆರವು ಮಾಡಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.ಬಸ್ವೇಶ್ವರ ನಗರದಲ್ಲಿ ಪೊಲೀಸರು ಗಣೇಶ ತೆರವಿಗೆ ಯತ್ನಿಸಿದ್ದಾರೆ.

ವಿಶಿಷ್ಟ ರೀತಿಯಲ್ಲಿ ಗಣೇಶ ಹಬ್ಬ ಆಚರಿಸಿದರು

ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ಹೇಳಿದ್ದಾರೆ. ಪಾಲಿಕೆ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ವೇಳೆ ಪಾಲಿಕೆ ನಿಯಮ ಹಿಂದಕ್ಕೆ ಪಡೆದುಕೊಳ್ಳುತ್ತೇವೆ ಎಂದು ಹೇಳಿತ್ತು. ಆದರೆ ಪೊಲೀಸರು ನಮಗೆ ಇಲ್ಲಿಯವರೆಗೆ ಯಾವುದೇ ಆದೇಶ ಬಂದಿಲ್ಲ ಎಂದು  ಹೇಳಿದ್ದಾರೆ.