Asianet Suvarna News Asianet Suvarna News

ಸಿಎಂ ತವರಲ್ಲೇ ಮಾಜಿ ಯೋಧರಿಗೆ ಅವಮಾನ

Oct 5, 2021, 10:23 AM IST

ಹಾವೇರಿ (ಅ.05):  ಸಿಎಂ ತವರು ಜಿಲ್ಲೆಯಲ್ಲೆ ನಿವೃತ್ತ ಯೋಧರಿಗೆ ಅವಮಾನ ಮಾಡಲಾಗಿದೆ. ಗಡಿ ಕಾದ ಮಾಜಿ ವೀರ ಯೋಧರಿಗೆ ಉಳುಮೆ ಮಾಡಲು ಜಮೀನು ಸಿಕ್ಕಿಲ್ಲ.  

13 ತಿಂಗಳ ನಂತರ ಅಂತ್ಯಸಂಸ್ಕಾರ, ಶರೀರ ಹುಡುಕಲು ಪ್ರತಿ ದಿನ ಹೋರಾಡುತ್ತಿದ್ದ ತಂದೆ!
ತಮಗೆ ಸಿಗಬೇಕಾದ ಜಮೀನಿಗಾಗಿ  ಕಳೆದ 20 ವರ್ಷಗಳಿಂದಲೂ ಕಚೇರಿಗೆ ಅಲೆದು ಅಲೆದು ನಿವೃತ್ತ ಯೋಧರು ಸುಸ್ತಾಗಿದ್ದಾರೆ.  ಹೊನ್ನಪ್ಪ ಬಸಪ್ಪ, ಕಾಟಪ್ಪ, ಗಂಗಾಧರಯ್ಯ ಎಂಬ ಯೋಧರು ಸಮಸ್ಯೆ ಎದುರಿಸುತ್ತಿದ್ದಾರೆ.