ಹಾಸನದಲ್ಲಿ ಇಬ್ಬರು ಮಕ್ಕಳು ಸೇರಿ ಐವರಿಗೆ ಕೊರೋನಾ ಸೋಂಕು ದೃಢ..!
ಗ್ರೀನ್ ಝೋನ್‌ನಲ್ಲಿದ್ದ ಹಾಸನಕ್ಕೆ ಕೊರೋನಾ ಬರಸಿಡಿಲು ಬಂದೆರಗಿದೆ. ಅರಸಿಕೆರೆ ಮಾರ್ಗವಾಗಿ ಇವರು ಹಾಸನಕ್ಕೆ ಎಂಟ್ರಿಕೊಟ್ಟಿದ್ದರು. ಈ ವೇಳೆ ಅವರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. ಇದೀಗ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಹಾಸನ(ಮೇ.12): 50 ದಿನಗಳ ನಂತರ ಹಾಸನದಲ್ಲಿ ಕೊರೋನಾ ವೈರಸ್ ಎಂಟ್ರಿ ಕೊಟ್ಟಿದ್ದು, 4&7 ವರ್ಷದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 5 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ಗ್ರೀನ್ ಝೋನ್‌ನಲ್ಲಿದ್ದ ಹಾಸನಕ್ಕೆ ಕೊರೋನಾ ಬರಸಿಡಿಲು ಬಂದೆರಗಿದೆ. ಅರಸಿಕೆರೆ ಮಾರ್ಗವಾಗಿ ಇವರು ಹಾಸನಕ್ಕೆ ಎಂಟ್ರಿಕೊಟ್ಟಿದ್ದರು. ಈ ವೇಳೆ ಅವರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. ಇದೀಗ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಏನೇನು ಮಾಡಬಹುದು?
ಈ ಎಲ್ಲರೂ ಮುಂಬೈನಿಂದ ಹಾಸನಕ್ಕೆ ಬಂದಿದ್ದಾರೆ. ನಾಲ್ಕು ಜನದ ಒಂದು ಕುಟುಂಬಕ್ಕೆ ಕೊರೋನಾ ವಕ್ಕರಿಸಿದೆ. ಮುಂಬೈ ದೇಶದಲ್ಲೇ ಅತಿಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿದ ನಗರ ಎನಿಸಿದೆ. ಇದೀಗ ಮುಂಬೈನಿಂದ ಬಂದ ಮಂದಿ ಹಾಸನ ಜನರ ನಿದ್ದೆಗೆಡಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ