Asianet Suvarna News Asianet Suvarna News

ಗ್ರೀನ್ ಝೋನ್‌ನಲ್ಲಿದ್ದ ಹಾಸನಕ್ಕೂ ಡೆಡ್ಲಿ ವೈರಸ್ ಎಂಟ್ರಿ..!

ಗ್ರೀನ್ ಝೋನ್‌ನಲ್ಲಿದ್ದ ಹಾಸನಕ್ಕೂ ಡೆಡ್ಲಿ ವೈರಸ್ ಎಂಟ್ರಿ ಕೊಟ್ಟಿದೆ. ಮುಂಬೈಯಿಂದ ಬಂದ ಕ್ವಾರಂಟೈನ್‌ನಲ್ಲಿದ್ದ 5 ಮಂದಿಗೂ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿದೆ ಎನ್ನಲಾಗಿದೆ. ಮೇ 08 ರಂದು ಚನ್ನರಾಯಪಟ್ಟಣ ಗಡಿ ಮೂಲಕ ಹಾಸನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಗಡಿಯಲ್ಲೇ 5 ಜನರನ್ನು ವಶಕ್ಕೆ ಪಡೆದಿದ್ದರು. ಹಳೆ ಬೆಳಗೊಳ ಗ್ರಾಮ ಸಂಪೂರ್ಣ ಸೀಲ್‌ಡೌನ್ ಆಗಿದೆ. ಹಾಸನದಲ್ಲಿ ಇಬ್ಬರು ಮಕ್ಕಳು ಸೇರಿ ಐವರಿಗೆ ಪಾಸಿಟೀವ್ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

 

ಬೆಂಗಳೂರು (ಮೇ. 12): ಗ್ರೀನ್ ಝೋನ್‌ನಲ್ಲಿದ್ದ ಹಾಸನಕ್ಕೂ ಡೆಡ್ಲಿ ವೈರಸ್ ಎಂಟ್ರಿ ಕೊಟ್ಟಿದೆ. ಮುಂಬೈಯಿಂದ ಬಂದ ಕ್ವಾರಂಟೈನ್‌ನಲ್ಲಿದ್ದ 5 ಮಂದಿಗೂ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿದೆ ಎನ್ನಲಾಗಿದೆ. ಮೇ 08 ರಂದು ಚನ್ನರಾಯಪಟ್ಟಣ ಗಡಿ ಮೂಲಕ ಹಾಸನಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಕೆಲವರು ಮಾಡೋ ತಪ್ಪಿಗೆ ದೇಶಕ್ಕೆಲ್ಲಾ ಲಾಕ್‌ಡೌನ್ ಶಿಕ್ಷೆ..!

ಪೊಲೀಸರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಗಡಿಯಲ್ಲೇ 5 ಜನರನ್ನು ವಶಕ್ಕೆ ಪಡೆದಿದ್ದರು. ಹಳೆ ಬೆಳಗೊಳ ಗ್ರಾಮ ಸಂಪೂರ್ಣ ಸೀಲ್‌ಡೌನ್ ಆಗಿದೆ. ಹಾಸನದಲ್ಲಿ ಇಬ್ಬರು ಮಕ್ಕಳು ಸೇರಿ ಐವರಿಗೆ ಪಾಸಿಟೀವ್ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

Video Top Stories