Asianet Suvarna News Asianet Suvarna News

ಬೆಂಗ್ಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ; : ವರ್ತೂರು ಕೆರೆ ಸುತ್ತ ಅಗ್ನಿ ಜ್ವಾಲೆ

  • ಸೋಮವಾರ ನಗರದ ಆನಂದ್ ರಾವ್ ಸರ್ಕಲ್ ಬಳಿ ಬೆಸ್ಕಾಂ ಕಚೇರಿಯಲ್ಲಿ ಬೆಂಕಿ ಅವಘಡ
  • ಮಂಗಳವಾರ ನಗರದ ವರ್ತೂರು ಕೆರೆ ಪಕ್ಕ ಬೆಂಕಿ ನರ್ತನ
  • ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡು ಇಡೀ ಪ್ರದೇಶ ಹೊಗೆಮಯ

ಬೆಂಗಳೂರು (ಫೆ.18): ಸೋಮವಾರ ನಗರದ ಆನಂದ್ ರಾವ್ ಸರ್ಕಲ್ ಬಳಿ ಬೆಸ್ಕಾಂ ಆವರಣದಲ್ಲಿ ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ತಗುಲಿ ಅವಘಡ ಸಂಭವಿಸಿತ್ತು. ಈಗ ಅದರ ಬೆನ್ನಲ್ಲೇ  ವರ್ತೂರು ಕೆರೆ ಪಕ್ಕದಲ್ಲಿ ಬೆಂಕಿ ಹೊತ್ತಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ನೋಡಿ | ಹಾಡು ನಿಲ್ಲಿಸಿದ ಸುಂದರಿ ಗಾಯಕಿ, ಒಳ್ಳೆಯತನಕ್ಕೆ ಸಿಕ್ಕ ಬೆಲೆ ನೋಡಿ!

ಕೆರೆ ಪಕ್ಕದಲ್ಲಿ ಹಾಕಲಾಗಿದ್ದ ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡು ಇತರೆಡೆಗೆ ಹಬ್ಬಿದೆ. ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಸ್ಥಳೀಯರು ಆತಂಕದಲ್ಲಿದ್ದಾರೆ.

ಇದನ್ನೂ ನೋಡಿ | KSRTC ಬಸ್‌ನಲ್ಲೇ ಕಂಡಕ್ಟರ್  ‘ಕೈ’ ಕಿತಾಪತಿ, ಪೋಲಿಯಾಟಕ್ಕೆ ತಕ್ಕ ಶಾಸ್ತಿ!

"