Asianet Suvarna News Asianet Suvarna News

ಓವರ್‌ ಟೇಕ್‌ ಮಾಡುವಾಗ ಜಟಾಪಟಿ: ಕಾರು ಚಾಲಕನ ಮೇಲೆ ಆಟೋ ಚಾಲಕನಿಂದ ಹಲ್ಲೆ

ಓವರ್‌ ಟೇಕ್‌ ಮಾಡುವ ವೇಳೆ ಡ್ರೈವರ್‌'ಗಳ ಜಟಾಪಟಿ ನಡೆದಿದ್ದು, ಆಟೋ ಚಾಲಕನಿಂದ ಕಾರು ಚಾಲಕನ ಮೇಲೆ ನಡುರಸ್ತೆಯಲ್ಲಿ ಹಲ್ಲೆ ನಡೆಸಿದೆ.

ಬೆಂಗಳೂರಿನ ವೈಟ್‌ ಫಿಲ್ಡ್‌ನಲ್ಲಿ ಕಾರು ಚಾಲಕನ ಮೇಲೆ ಆಟೋ ಚಾಲಕ  ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಓವರ್‌ ಟೇಕ್‌ ಮಾಡುವ ವೇಳೆ ಡ್ರೈವರ್‌'ಗಳ ಜಟಾಪಟಿ ನಡೆದಿದ್ದು, ಕಾರಿಗೆ ಅಡ್ಡ ಹಾಕಿ ಆಟೋ ಚಾಲಕ ಹಲ್ಲೆ ಮಾಡಿದ್ದಾನೆ. ಹಿಂಬದಿ ಇದ್ದ ಕಾರಿನವರು ಈ ದೃಶ್ಯವನ್ನು ಸೆರೆ ಹಿಡಿದಿದ್ದು, ರೆಕಾರ್ಡ್ ಮಾಡಿದಂತಹ ವಿಡಿಯೋವನ್ನು ಟ್ವಿಟರ್‌'ಗೆ ಹಾಕಲಾಗಿದೆ. ಈ ಕುರಿತು ವೈಟ್‌ಫಿಲ್ಡ್‌ ಪೊಲೀಸರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಆಟೋ ಚಾಲಕನ ಹುಡುಕಾಟ ಮಾಡುತ್ತಿದ್ದಾರೆ.

ಪೆಟ್ರೋಲ್ ಬಾಂಬ್‌ಗೆ 'ನಮೋ' ಟಕ್ಕರ್: 50 ರೂ.ಗೆ ಸಿಗುತ್ತೆ ಲೀಟರ್ ಪೆಟ್ ...