ಗಣಿನಾಡು ಬಳ್ಳಾರಿಯಲ್ಲಿ ಬರದ ಛಾಯೆ: ಮಳೆಗಾಗಿ ಕಾದು ಕಾದ ಸುಸ್ತಾದ ರೈತ!

ಮಳೆಗಾಗಿ ಅನ್ನದಾತ ಕಾದು ಕಾದು ಸುಸ್ತಾಗಿದ್ದಾನೆ. ಇದೇ ಪರಿಸ್ಥಿತಿ ಮುಂದುವರಿದರೆ ಬರಗಲಾ ಘೋಷಿಸಲು ಸರ್ಕಾರವೂ ಕೂಡ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. 

First Published Jul 13, 2023, 8:45 PM IST | Last Updated Jul 13, 2023, 8:45 PM IST

ಬಳ್ಳಾರಿ(ಜು.13): ಉತ್ತರ ಭಾರತದ ಹತ್ತು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಳೆಯಿಂದ ಉತ್ತರ ಭಾರತದ ಜನರ ಸ್ಥಿತಿ ಹೈರಾಣಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಎಲ್ಲವೂ ಉಲ್ಟಾಪಲ್ಟಾ. ಮಳೆಗಾಗಿ ಅನ್ನದಾತ ಕಾದು ಕಾದು ಸುಸ್ತಾಗಿದ್ದಾನೆ. ಇದೇ ಪರಿಸ್ಥಿತಿ ಮುಂದುವರಿದರೆ ಬರಗಲಾ ಘೋಷಿಸಲು ಸರ್ಕಾರವೂ ಕೂಡ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಕೂಡ ಮಳೆಗಾಗಿ ರೈತ ಬಾಂಧವರು ಕಾದು ಕುಳಿತಿದ್ದಾರೆ. 

ಉಡುಪಿ: ಇದು ಡಂಪಿಂಗ್ ಯಾರ್ಡ್ ಅಲ್ಲ, ಇದು ಮಲ್ಪೆ ಕಡಲ ತೀರ..!