Asianet Suvarna News Asianet Suvarna News

ಸುಸೈಡ್ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಲು ಮೇಲಾಟ!

Nov 8, 2020, 6:20 PM IST

ಕೆಆರ್‌ ಪೇಟೆ (ನ. 08) ಸಾವಿನ ಮನೆಯಲ್ಲೂ ರಾಜಕೀಯವಾ?  ಇಂದಿನ ಪರಿಸ್ಥಿತಿಯಲ್ಲಿ ಎಲ್ಲವನ್ನು ಒಪ್ಪಿಕೊಳ್ಳಬೇಕಾಗಿದೆ. ಕೆಆರ್‌ ಪೇಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮನೆಗೆ ಸಚಿವ ನಾರಾಯಣ ಗೌಡ ಭೇಟಿ ಕೊಟ್ಟಿದ್ದಾರೆ.

ಹಸು ಸಾಕಲು ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಬೇಕಾ?

ಇದಾದ ಮೇಲೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಸ್ವಾಂತ್ವನ ಹೇಳಿದ್ದಾರೆ. ಏನೇ ಇದ್ದರೂ ರೈತರ ಕುಟುಂಬಕ್ಕೆ ನೆರವು ಸಿಕ್ಕರೆ ಸಾಕು