ಬಗರ್‌ಹುಕುಂ ಸರ್ವೆಗೆ ಬಂದ ಅಧಿಕಾರಿಗಳು; ಆತ್ಮಹತ್ಯೆಗೆ ಯತ್ನಿಸಿದ ರೈತ ಮಹಿಳೆ

ಬಗರ್‌ಹುಕುಂ ಜಮೀನಿನ ಸರ್ವೆಗೆ ಏಕಾಏಕಿ ಅಧಿಕಾರಿಗಳು ಮುಂದಾಗುತ್ತಾರೆ. ಅಧಿಕಾರಿಗಳ ಅಮಾನವೀಯ ವರ್ತನೆಗೆ ರೈತರು ಹಿಡಿ ಹಿಡಿ ಶಾಪ ಹಾಕಿದ್ದಾರೆ. ಕಣ್ಣೀರಿಟ್ಟಿದ್ದಾರೆ. ಪ್ರಾಣ ಹೋದರೂ ಸರಿ ಭೂಮಿ ಬಿಡಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ದಾವಣಗೆರೆ ಹರಪ್ಪನಗಳ್ಳಿ ತಾಲೂಕಿನ ಮತ್ತೂರಿನಲ್ಲಿ ಈ ಘಟನೆ ನಡೆದಿದೆ. 

First Published Jun 23, 2020, 4:05 PM IST | Last Updated Jul 10, 2020, 3:47 PM IST

ಬೆಂಗಳೂರು (ಜೂ. 23): ಬಗರ್‌ಹುಕುಂ ಜಮೀನಿನ ಸರ್ವೆಗೆ ಏಕಾಏಕಿ ಅಧಿಕಾರಿಗಳು ಮುಂದಾಗುತ್ತಾರೆ. ಅಧಿಕಾರಿಗಳ ಅಮಾನವೀಯ ವರ್ತನೆಗೆ ರೈತರು ಹಿಡಿ ಹಿಡಿ ಶಾಪ ಹಾಕಿದ್ದಾರೆ. ಕಣ್ಣೀರಿಟ್ಟಿದ್ದಾರೆ. ಪ್ರಾಣ ಹೋದರೂ ಸರಿ ಭೂಮಿ ಬಿಡಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ದಾವಣಗೆರೆ ಹರಪ್ಪನಗಳ್ಳಿ ತಾಲೂಕಿನ ಮತ್ತೂರಿನಲ್ಲಿ ಈ ಘಟನೆ ನಡೆದಿದೆ. ರೈತರ ಮನವಿಗೂ ಜಗ್ಗದೇ ಸರ್ವೆಗೆ ಅಧಿಕಾರಿಗಳು ಮುಂದಾಗಿದ್ದು, ಮನನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ರಾಮನಗರದ ಅಕ್ರಮ ಶಿಲುಬೆ ತೆರವುಗೊಳಿಸಿದ ಜಿಲ್ಲಾಡಳಿತ

Video Top Stories