Asianet Suvarna News Asianet Suvarna News

ಲಾಕ್‌ಡೌನ್‌ ಬಂಡವಾಳ ಮಾಡಿ ವಾಹನ ಸವಾರರಿಗೆ ಟೋಪಿ! ನಕಲಿ ಪೊಲೀಸ್ ಈಗ ಜೈಲು ಹಕ್ಕಿ

ಬೆಂಗಳೂರು (ಏ. 26): ಪೊಲೀಸ್ ವೇಷ ಧರಿಸಿ ವಸೂಲಿಗಿಳಿದ ನಕಲಿ ಪೊಲೀಸ್ ಅಂದರ್ ಆಗಿದ್ದಾನೆ. 26 ವರ್ಷದ ವಿನಯ್ ಎಂಬ ಯುವಕ ಲಾಕ್‌ಡೌನನ್ನೇ ಬಂಡವಾಳ ಮಾಡಿಕೊಂಡು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ. ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಈತ ನಕಲಿ ಎಂದು ಗೊತ್ತಾಗಿದೆ.

ಗಾಡಿ ಹಾಳಾಗಿದ್ರೆ ಫ್ರೀ ರಿಪೇರಿ! ಇವರನ್ನ ಸಂಪರ್ಕಿಸಿ, ಕಂಡಿಷನ್ಸ್ ಅಪ್ಲೈ

ಕೋಲಾರ ತಾಲೂಕಿನ ಚೆಲುವನಹಳ್ಳಿ ಗ್ರಾಮದ ಯುವಕ ಈತ. ಕೋಲಾರಾ-ತಿರುಪತಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಣ ವಸೂಲಿ ಮಾಡುತ್ತಿದ್ದ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Video Top Stories