ಸಿದ್ದು-ಡಿಕೆಶಿ ಬಾಯಲ್ಲಿ ‘ಶಕ್ತಿ ರಹಸ್ಯ’ ಕೇಳಿದ ರಾಹುಲ್ ಗಾಂಧಿ

ಭಾರತ್ ಜೋಡೋ ಪಾದಯಾತ್ರೆಯ ನಂತರ, ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರ ಬೈಠಕ್ ಕರೆದಿದ್ದು, ಅನೇಕ ವಿಚಾರಗಳು ಚರ್ಚೆಯಾಗಿವೆ.
 

First Published Oct 29, 2022, 4:32 PM IST | Last Updated Oct 29, 2022, 4:32 PM IST

ಭಾರತ್ ಜೋಡೋ ಪಾದಯಾತ್ರೆಯ ನಂತರದಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಉತ್ಸಾಹ ಹೆಚ್ಚಾಗಿದೆ. ಇದೀಗ ಕೈ ಬೈಠಕ್ ನಡೆದಿದ್ದು, ಅನೇಕ ವಿಚಾರಗಳು ಚರ್ಚೆಯಾಗಿವೆ. ಸಿದ್ದರಾಮಯ್ಯ ಶಕ್ತಿಯ ಬಗ್ಗೆ ರಾಹುಲ್ ಗಾಂಧಿ, ಡಿಕೆಶಿಯನ್ನು ಪ್ರಶ್ನೆ ಮಾಡಿದ್ದಾರೆ. ಹಾಗೂ ಡಿಕೆಶಿಯ ಶಕ್ತಿ ಏನು ಎಂದು ಸಿದ್ದುಗೆ ಕೇಳಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರ ಮಧ್ಯೆ ರಾಹುಲ್ ಗಾಂಧಿ ಬೆಸೆದಿರುವ ಒಗ್ಗಟ್ಟು ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಇದ್ರೆ ಕಾಂಗ್ರೆಸ್‌ಗೆ ಲಾಭವಾಗಲಿದೆ. 

Central Silk Board Recruitment 2022: ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ