Asianet Suvarna News Asianet Suvarna News

ಬೆಂಗಳೂರಿನಲ್ಲಿ ಮತ್ತೊಂದು ಡೆಡ್ಲಿ ಅಪಘಾತ : ಎರಡು ಸಾವು

Sep 15, 2021, 12:14 PM IST

ಬೆಂಗಳೂರು (ಸೆ.15):  ಯುವಜನತೆ ಅತಿ ವೇಗದ ದುಸ್ಸಾಹಸಕ್ಕೆ ಯುವಜನತೆ ಜಿವ ಚೆಲ್ಲುತ್ತಿದ್ದಾರೆ. ಅದರೆ ಸ್ಪೀಡ್ ಥ್ರಿಲ್ ಎಂದು ಮಾಡುತ್ತಿರುವ ದುಸ್ಸಾಹಸ ಜೀವಕ್ಕೆ ಮುಳುವಾಗುತ್ತಿದೆ. 

ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ ಪಲ್ಟಿ, ಎದುರಿಗಿದ್ದ ಪಾದಚಾರಿ ಕತೆ ಏನಾಯ್ತು ಅಂದ್ರೆ.!?

ಬೆಂಗಳೂರಿನಲ್ಲಿ ಮತ್ತೊಂದು ಡೆಡ್ಲಿ ಅಪಗಾತವಾಗಿದೆ. ಫ್ಲೈ ಓವರ್ ಮೇಲೆ ಅಪಘಾತವಾಗಿದೆ. ಓವರ್ ಟೇಕ್‌ ಮಾಡುವ ಭರದಲ್ಲಿ ಅಪಘಾತವಾಗಿದೆ.