ಕುಟುಂಬಸ್ಥರನ್ನು ಭೇಟಿ ಮಾಡಲು ಜೈಲಿನ ಕೈದಿಗಳಿಗೆ ಹೊಸ ಸೌಲಭ್ಯ
ಕೊರೊನಾ ಮಹಾಮಾರಿಯ ಹಾವಳಿ ಯಾರನ್ನು ಬಿಟ್ಟಿಲ್ಲ. ಕೋವಿಡ್ ನಿಂದಾಗಿ ಜೈಲಿನಲ್ಲಿರೋ ಕೈದಿಗಳಿಗೆ ತಮ್ಮ ಕುಟುಂಬಸ್ಥರನ್ನು ನೋಡಲಾಗದೇ ಪರದಾಟ ನಡೆಸಿದ್ದರು. ಕಳೆದ ಎಂಟು ತಿಂಗಳಿನಿಂದ ಕುಟುಂಬಸ್ಥರ ಭೇಟಿಗೆ ಬ್ರೇಕ್ ನೀಡಲಾಗಿತ್ತು.
ಧಾರವಾಡ (ಡಿ. 17): ಕೊರೊನಾ ಮಹಾಮಾರಿಯ ಹಾವಳಿ ಯಾರನ್ನು ಬಿಟ್ಟಿಲ್ಲ. ಕೋವಿಡ್ ನಿಂದಾಗಿ ಜೈಲಿನಲ್ಲಿರೋ ಕೈದಿಗಳಿಗೆ ತಮ್ಮ ಕುಟುಂಬಸ್ಥರನ್ನು ನೋಡಲಾಗದೇ ಪರದಾಟ ನಡೆಸಿದ್ದರು. ಕಳೆದ ಎಂಟು ತಿಂಗಳಿನಿಂದ ಕುಟುಂಬಸ್ಥರ ಭೇಟಿಗೆ ಬ್ರೇಕ್ ನೀಡಲಾಗಿತ್ತು. ತಮ್ಮ ಕುಟುಂಬದವರ ಮುಖವನ್ನು ನೋಡಲು ಆಗಿರಲಿಲ್ಲ. ಹೀಗಾಗಿ ಕಾರಾಗೃಹದ ಅಧಿಕಾರಿಗಳು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ. ಅದೇನಂತೀರಾ? ಈ ಸ್ಟೋರಿ ನೋಡಿ...