ಖಾಸಗಿ ಬಸ್ ನಲ್ಲಿ ರಾತ್ರಿ ಕುಡಿದು ಸಹ ಪ್ರಯಾಣಿಕರಿಗೆ ತೊಂದರೆ | private bus incident | Suvarna News
ಪ್ರಯಾಣಿಕನೊಬ್ಬ ಖಾಸಗಿ ಬಸ್ಸನ್ನೇ ಬಾರ್ ಮಾಡಿಕೊಂಡ ಘಟನೆ ನಡೆದಿದೆ. ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ರಾತ್ರಿ ಕುಡಿದು, ವ್ಯಕ್ತಿಯೊಬ್ಬ ಅನಾಗರಿಕವಾಗಿ ವರ್ತಿಸಿದ್ದಾನೆ. ಸಹ ಪ್ರಯಾಣಿಕರಿಗೆ ತೊಂದರೆ ಕೊಟ್ಟು, ಕುಡಿದ ಮತ್ತಿನಲ್ಲಿ ಮಹಿಳಾ ಪ್ರಯಾಣಿಕರ ಜೊತೆ ಕಿರಿಕ್ ಮಾಡಿದ್ದಾನೆ. ನಿನ್ನೆ ರಾತ್ರಿ 12.35 ನಿಮಿಷಕ್ಕೆ ನಡೆದಿರುವ ಘಟನೆ ಇದಾಗಿದ್ದು, ಬಸ್ ನಲ್ಲಿ ಕುಡಿದು,ದೊಡ್ಡ ಧ್ವನಿಯಲ್ಲಿ ಮಾತ್ನಾಡಿ ತೊಂದರೆ ಕೊಟ್ಟಿದ್ದಾನೆ. ಸುಮ್ಮನಿರಿವಂತೆ ಪದೇ ಪದೇ ಮಹಿಳಾ ಪ್ರಯಾಣಿಕರು ಮನವಿ ಮಾಡಿದ್ರೂ ಅಸಾಮಿ ಮಾತ್ರ ಡೋಂಟ್ ಕೇರ್! Passengers aboard a private bus from Bengaluru to Vijayapura were disturbed by a drunk man creating trouble, particularly bothering female passengers, despite their repeated pleas to stop. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared