Asianet Suvarna News Asianet Suvarna News

ಸರ್ಕಾರಿ ಆಸ್ಪತ್ರೆಗೂ ತಟ್ಟಿದ ಬರದ ಬಿಸಿ; ಡಯಾಲಿಸಿಸ್ ಯಂತ್ರ ಬಂದ್

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸರ್ಕಾರಿ ಆಸ್ಪತ್ರೆಗೂ ಬರದ ಬಿಸಿ ತಟ್ಟಿದೆ. ಹುಷಾರಾಗೋಣ ಅಂತ ಆಸ್ಪತ್ರೆಗೆ ಬಂದ ರೋಗಿಗಳ ಜೀವ ಹಿಂಡುತ್ತಿದೆ ನೀರು. ಡಯಾಲಿಸಿಸ್ ಯಂತ್ರ ನಡೆಸೋದಕ್ಕೂ ನೀರಿನ ತೊಂದರೆಯಾಗ್ತಾ ಇದೆ. ನೀರಿಲ್ಲದೆ ಆಸ್ಪತ್ರೆಯಲ್ಲಿರುವ ಮೂರು ಡಯಾಲಿಸಿಸ್ ಯಂತ್ರ ಬಂದ್ ಆಗಿದೆ. 

Video Top Stories