Asianet Suvarna News Asianet Suvarna News

ರಸ್ತೆ ಬದಿ ಪೇರಲೆ ಹಣ್ಣು ಖರೀದಿಸಿದ ಡಿಕೆಶಿ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ  ರಸ್ತೆ ಬದಿ ಡಿಕೆ ಶಿವಕುಮಾರ್ ಪೇರಲೇ ಹೆಣ್ಣು ಖರೀದಿಸಿದ್ದಾರೆ. 

Nov 23, 2020, 5:38 PM IST

ಬೆಂಗಳೂರು (ನ. 23): ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ  ರಸ್ತೆ ಬದಿ ಡಿಕೆ ಶಿವಕುಮಾರ್ ಪೇರಲೇ ಹೆಣ್ಣು ಖರೀದಿಸಿದ್ದಾರೆ. ಕೆಜಿಗೆ 70 ರೂಪಾಯಿಯಂತೆ 4 ಕೆಜಿ ಪೇರಲೆ ಹಣ್ಣು ಖರೀದಿಸಿದ್ದಾರೆ. 

ಡಿ. 10 ಕ್ಕೆ ತರಗತಿ ಆರಂಭ, ಈ ವಿದ್ಯಾರ್ಥಿಗಳಿಗೂ ವಿನಾಯಿತಿ ಇಲ್ಲ!