Asianet Suvarna News Asianet Suvarna News

ಬೆಂಗಳೂರು: ಮಹಾರಾಣಿ ಕಾಲೇಜಿನಲ್ಲಿ ದಸರಾ ಸಂಭ್ರಮ

ಮೈಸೂರು ಸಂಸ್ಥಾನದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ದಸರಾ ಸಂಭ್ರಮ ಕಳೆಕಟ್ಟಿತ್ತು.  ಬೆಂಗಳೂರಿನಲ್ಲಿರುವ ಈ ಕಾಲೇಜಿನಲ್ಲಿ ವರ್ಣರಂಜಿತ ಗೊಂಬೆ ಹಬ್ಬವನ್ನು ಆಚರಿಸಲಾಯ್ತು.  

Oct 7, 2022, 6:05 PM IST

ಮೈಸೂರು ಸಂಸ್ಥಾನದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ದಸರಾ ಸಂಭ್ರಮ ಕಳೆಕಟ್ಟಿತ್ತು.  ಬೆಂಗಳೂರಿನಲ್ಲಿರುವ ಈ ಕಾಲೇಜಿನಲ್ಲಿ ವರ್ಣರಂಜಿತ ಗೊಂಬೆ ಹಬ್ಬವನ್ನು ಆಚರಿಸಲಾಯ್ತು. ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಗೊಂಬೆಗಳನ್ನಿಟ್ಟು ಸಂಭ್ರಮಿಸಿದರು. ವಿದ್ಯಾರ್ಥಿನಿಯರು ದಾಂಡಿಯಾ ಜೊತೆ ಹೆಜ್ಜೆ ಹಾಕಿದರು. ಕೊರೊನಾ ಕಾರಣ ಮೂರು ವರ್ಷಗಳಿಂದ ಆಚರಣೆ ಮಾಡಲಾಗಲಿಲ್ಲ. ಆದರೆ ಈ ಬಾರಿ ತುಂಬಾ ಅದ್ದೂರಿಯಾಗಿ ಕಾಲೇಜಿನಲ್ಲಿ ದಸರಾ ಹಬ್ಬವನ್ನು ನಡೆಸಲಾಯ್ತು.