ಬಜೆಟ್‌ಗೂ ಮುನ್ನ ಮದ್ಯಪ್ರಿಯರ ಬೇಡಿಕೆ...ದುಬಾರಿ ದುನಿಯಾ.. ದೇಹಕ್ಕೆ ಉಲ್ಲಾಸ ಬೇಡವೆ?

ಕೊರೋನಾ ನಡುವೆ  ಬೆಲೆ ಏರಿಕೆ ಬಿಸಿ/ ಮದ್ಯದ ಮೇಲಿನ ಸುಂಕ ಇಳಿಸಿ/ ಮದ್ಯಪ್ರಿಯಯರ ಗೋಳು ಹೇಳತೀರದಾಗಿದೆ!/ ದಿನವಿಡಿ ದಣಿದ ದೇಹಕ್ಕೆ ಸ್ವಲ್ಪ ಉಲ್ಲಾಸ ಬೇಡವೇ?/ ಬಜೆಟ್ ನಲ್ಲಿ ಈ ಸಾರಿ ಮದ್ಯದ ಮೇಲಿನ ಸುಂಕ ಇಳಿಸಿ/ ದುಬಾರಿ ದುನಿಯಾದಲ್ಲಿ ಎಣ್ಣೆ ಹೊಡೆಯೋಕೆ ಆಗ್ತಿಲ್ಲ!/ 'ಆರ್ಥಿಕ ಯೋಧರ' ಹಿತ ಕಾಯೋರು ಯಾರು?

First Published Feb 24, 2021, 11:09 PM IST | Last Updated Feb 24, 2021, 11:17 PM IST

ಶಿವಮೊಗ್ಗ (ಫೆ.  24)  ಕೊರೋನಾ ನಡುವೆ  ಬೆಲೆ ಏರಿಕೆ ಬಿಸಿ ಎಲ್ಲರಿಗೂ ತಟ್ಟಿದೆ. ಮದ್ಯದ ಮೇಲಿನ ಸುಂಕ ಇಳಿಸಿ ಎಂದು ಮದ್ಯಪ್ರಿಯರು ಬೇಡಿಕೆ ಇಟ್ಟಿದ್ದಾರೆ.

ಆನ್ ಲೈನ್ ಮದ್ಯ ಮಾರಾಟ; ಹೈಕೋರ್ಟ್ ಕೊಟ್ಟ ತೀರ್ಪು ಏನು? 

ದಿನವಿಡಿ ದಣಿದ ದೇಹಕ್ಕೆ ಸ್ವಲ್ಪ ಉಲ್ಲಾಸ ಬೇಡವೇ? ಬಜೆಟ್ ನಲ್ಲಿ ಈ ಸಾರಿ ಮದ್ಯದ ಮೇಲಿನ ಸುಂಕ ಇಳಿಸಿ ದುಬಾರಿ ದುನಿಯಾದಲ್ಲಿ ನೆಮ್ಮದಿಯಾಗಿ ಎಣ್ಣೆ ಹೊಡೆಯೋಕು ಆಗ್ತಿಲ್ಲ ಎನ್ನುವುದು ಅವರ ಗೋಳು. 

Video Top Stories